-
Pancha koshagala vivara suladi-2
ಶ್ರೀವಿಜಯದಾಸಾರ್ಯ ವಿರಚಿತಪಂಚಕೋಶಗಳ ವಿವರ ಸುಳಾದಿ – ೨ರಾಗ: ಶಂಕರಾಭರಣ ಧ್ರುವತಾಳಚಿದ್ದೇಹಾಕಾರ ಆನಂದಮಯವಯ್ಯಾಬದ್ಧ ದೇಹಾಕಾರ ವಿಜ್ಞಾನಮಯವಯ್ಯಾ ಅನಿ –ರುದ್ಧ ದೇಹಾಕಾರ ಮನೋಮಯವಯ್ಯಾಶುದ್ಧ ಪ್ರಾಕೃತಾಕಾರ ಪ್ರಾಣಮಯವಯ್ಯಾಶುದ್ಧ ಭೌತಿಕಾಕಾರ ಅನ್ನಮಯವಯ್ಯ ವಾ –ಸುದೇವಾದಿ ಮೂರುತಿ ನಾರಾಯಣಾಚಿದ್ದೇಹದಲ್ಲಿ ತಿಳಿ ಆನಂದಮಯಗೆಪದ್ಧತಿವುಂಟು ಉಳಿದದಕೆ ಚತುರನಾಮವಿದ್ಯುಚ್ಛುಭ್ರ ರಕ್ತ ಪೀತ ಶಾಮವರ್ಣಹೃದ್ಗತ ತತ್ತದ್ದೇಹವಾಸ ಅನಿ –ರುದ್ಧಾದಿ ಮೂರ್ತಿಗಳ ವ್ಯುತ್ಕ್ರಮದಿಂದ ಗುಣಿಸು ಅ –ನಾದ್ಯ ಅವಿದ್ಯಾ ಕರ್ಮ ಕಾಲ ಗುಣ ತತ್ವಹೊದ್ದಿಕೊಂಡಿಪ್ಪವಯ್ಯಾ ಆ ಲಿಂ –ಗದಲ್ಲಿ ಅಯ್ಯಾ ಅಯ್ಯಾ ಅಯ್ಯಾಚಿದ್ದೇಹಾತ್ಮಕ ಜೀವನ ಆಕೃತಿ ಅವ್ಯಕ್ತ ಮ –ಹದ್ದಾಹಂಕಾರ ಚೇತನ…
-
Panchakoshagala vivara suladi – Navapancha
ಶ್ರೀವಿಜಯದಾಸಾರ್ಯ ವಿರಚಿತಪಂಚಕೋಶಗಳ ವಿವರ ಸುಳಾದಿ – ೧ರಾಗ: ಹಿಂದೋಳ ಧ್ರುವತಾಳ ನವಪಂಚ ಪಂಚ ಮೇಲೆ ಆರಂಗುಲಿ ಪ್ರಮಾಣಅವಯವಂಗಳ ಸಹಿತ ಇಪ್ಪ ಗಾತ್ರನವಕೋಟಿ ರೋಮದಿಂದ ಯುಕ್ತವಾಗಿಪ್ಪದುನವಕೋಟಿ ದೇವತೆಗಳು ಅಭಿಮಾನ್ಯರುಇವರು ಶತಸ್ಥರೊಳು ಪಂಚಪ್ರಾಣರ ತರುವಾಯಭವದೂರರಾಗಿ ಸರ್ವದಲ್ಲಿಪ್ಪರುನವದ್ವಿ ದ್ವಾರಗಳಿಂದ ಶೋಭಿಸುತಿದೆ ನೋಡೆತ್ರಿವಿಧ ಗುಣಗಳುಂಟು ಒಂದು ಕ್ಷಣಕೆನವದ್ವಿ ಯಿಂದ್ರಿಂಗಳು ಅಲ್ಲಿಗಲ್ಲಿಗೆ ಇಪ್ಪವಿವರವನ್ನೆ ತಿಳಿವದು ಇವು ತೈಜಸದಿದಿವಿಜೋತ್ತಮರು ತತ್ತದ್ವ್ಯಾಪಾರವನ್ನೆ ಬಿಡದೆತವಕದಿಂದಲಿ ಮಾಳ್ಪರು ಹರಿ ಪ್ರೇರಣೆಸುವಿರುದ್ದವಾದರು ಇವರಿಗೆ ದೋಷವಿಲ್ಲಕವಿಗಳು ಕಾಣೋ ಸದಾ ಸಾಂಶರುಭುವನದ ಹೊರಗೆ ಇವರು ತಮ ತಮ್ಮ ತತ್ವದಲ್ಲಿಅವಿಕಾರವಾಗಿಪ್ಪರು ಅಣುಮಹಾದಲ್ಲಿಅವಕಾಶಪ್ರದರಾಗಿ ಒಬ್ಬೊಬ್ಬರೊಳಗೆಕವಲಾ ಬುದ್ಧಿಯಿಲ್ಲದೆ ಪೊಂದಿಪ್ಪರುಇವು…
-
Naivedya suladi – Vijayadasaru
ನೈವೇದ್ಯ ಸುಳಾದಿರಾಗ: ಭೈರವಿ ಧ್ರುವತಾಳಅನ್ನಾಭಿಮಾನಿ ಚಂದ್ರ ಅಲ್ಲಿ ಕೇಶವ ಪರ –ಮಾನ್ನದೊಳು ಭಾರತೀ ನಾರಾಯಣಾಪೂರ್ಣಭಕ್ಷಗಳಲ್ಲಿ ಸೂರ್ಯ ಮಾಧವ ಘೃತಕೆಕನ್ಯಾ ಲಕುಮಿ ಅಲ್ಲಿ ಗೋವಿಂದನೋಬೆಣ್ಣೆ ಪಾಲಿನಲ್ಲಿ ಸರಸ್ವತಿ ವಿಷ್ಣು ಶಿರೋ –ರನ್ನ ಮಂಡಿಗೆಯಲ್ಲಿ ವಾಗೀಶ ಮಧುಸೂದನಬೆಣ್ಣೆಯಲ್ಲಿ ವಾಯು ಅಲ್ಲಿ ತ್ರಿವಿಕ್ರಮಾಘನ್ನ ದಧಿಯಲ್ಲಿ ಚಂದ್ರ ವರುಣ ವಾಮನಚನ್ನ ಸೂಪದಲ್ಲಿ ಗರುಡ ಶ್ರೀಧರದೇವಮುನ್ನೆ ಪತ್ರ ಶಾಕದಲ್ಲಿ ಮಿತ್ರನು ಹೃಷಿಕೇಶಇನ್ನು ಫಲಶಾಕಗಳಲ್ಲಿ ಸರ್ಪ ಪದುಮನಾಭಬಣ್ಣಿಪೆ ಆಮ್ಲದಲ್ಲಿ ಪಾರ್ವತಿ ದಾಮೋದರಅನ್ನಾಮ್ಲ ಪತಿ ರುದ್ರ ಅಲ್ಲಿ ಸಂಕರುಷಣಕಣ್ಣಿಗೆ ಇಂಪಾದ ಸಕ್ಕರಿಯಲ್ಲಿ ಸುರ ವ –ರೇಣ್ಯಾ ಇಂದ್ರನು…
