-
Krishna Prarthana Suladi – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥಾರ್ಯ ವಿರಚಿತಶ್ರೀಕೃಷ್ಣ ಪ್ರಾರ್ಥನಾ ಸುಳಾದಿರಾಗ: ಪಂತುವರಾಳಿ ಧ್ರುವತಾಳಆರಿಗೆ ಉಸರಲಿ ಆರಿಗೆ ಮೊರೆ ಇಡಲಿಆರೆನ್ನ ಮನದಳಲು ನಿವಾರಿಸುವರ ಕಾಣೆಮೇರೆ ಇಲ್ಲದೆ ಪೋದ ವಿಷಯ ಶಳವುತಿದೆಭಾರೊಮ್ಮೆ ಮುಂದಣಾಶಾ ತೋರಿ ಎಳವುತಿದೆತೋರಿ ನೀ ತೋರಿಸು ತೋರದೆ ಪೋದರೆ ಎನ್ನ […]
-
Prarthana Suladi – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ)ಪ್ರಾರ್ಥನಾ ಸುಳಾದಿರಾಗ: ಹಿಂದೋಳ ಧ್ರುವತಾಳಬಿನ್ನಪವ ಮಾಡುವೆ ಯಜ್ಞ ಶ್ರೀನಿವಾಸನಿನ್ನ ಶರಣಗೆ ಹಲವು ಹಂಬಲ ಸಲ್ಲಇನ್ನು ತಾನೊಮ್ಮೊಮ್ಮೆ ಬಯಸಿದೇ ಭಕುತಿಗೆಅನ್ಯಥಾವಾಗದಂತೆ ಬಯಸಿಕೊಳಲಿ ಮನಚಿನ್ನರ್ಗೆ ಫಲವಿತ್ತೆ ಓದು ಪೇಳುವ ತೆರಚನ್ನಾಗಿ ನೀನೆವೇ ಫಲವನ್ನು ವೊಲಿದಿತ್ತಮನ್ನೆ […]
-
Prameya Suladi – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ)ಪ್ರಮೇಯ ಸುಳಾದಿರಾಗ: ಸಾರಂಗ ಧ್ರುವತಾಳಬಾರದ ಮೊದಲಿನ್ನು ವಿಷಯ ಬಾರದ ಚಿಂತೆಭರದಿಂದ ಮರದೆನೊ ಹರಿಯೆ ನಿನ್ನಬೆರದ ವಿಷಯದ ಕಾಲದಲ್ಲಿ ಸಂಭೋಗ –ಪರನಾಗಿ ಮರದೆನೊ ಹರಿಯೆ ನಾ ನಿನ್ನಜರಿಯು ಆದ ಬಳಿಕ ನಿರುತ ಅದರ […]