-
Bimbadhyana Suladi – Pranesha dasaru
ಶ್ರೀಪ್ರಾಣೇಶದಾಸಾರ್ಯ ವಿರಚಿತಬಿಂಬಧ್ಯಾನ ಸುಳಾದಿ(ಹೃದಯಸ್ಥ ಅಷ್ಟಪತ್ರಕಮಲ ವಿವರ ,ಅಲ್ಲಿಪ್ಪ ಅಗ್ರೇಶ ಪ್ರಾದೇಶ ಮೂಲೇಶನಕಾರ್ಯ ಮುಖ್ಯಪ್ರಾಣಾಂತರ್ಗತ ಬಿಂಬಧ್ಯಾನ) ರಾಗ: ಕಾಂಬೋಧಿ, ಧ್ರುವತಾಳ ಧ್ಯಾನವ ಮಾಡು ಮನುಜಾ ದೇಹಾಂತರ್ಗತ ಹರಿಯಭಾನು ಸನ್ನಿಭ ಭಕ್ತವತ್ಸಲ ದೇವಾಜ್ಞಾನವಂತರು ಎಲ್ಲಾ ಈತನ ಮನದಲ್ಲಿಧೇನಿಸಿ […]
-
Satsanga Suladi – Prasannavenkata dasaru
ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ ಸತ್ಸಂಗ ಸುಳಾದಿ( ದಾಸರು ಸಜ್ಜನರ ಸಂಗವನ್ನು , ಅದರಿಂದುಂಟಾಗುವ ಆಧ್ಯಾತ್ಮಿಕ ಲಾಭಾತಿಶಯಗಳನ್ನು ಎಳೆಎಳೆಯಾಗಿ ಈ ಸುಳಾದಿಯಲ್ಲಿ ಬಿಡಿಸಿ ಹೇಳಿದ್ದಾರೆ. ಪರಮಭಾಗವತರು , ಸಾಧುಸಂತರು , ಭಗವದ್ಭಕ್ತರು ಭೋಜನ ಸ್ವೀಕರಿಸಿದರೆ […]
-
Upadeshada Suladi – Prasannavenkata dasaru
ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ ಉಪದೇಶದ ಸುಳಾದಿ( ಪ್ರಪಂಚದಲ್ಲಿ ಹುಟ್ಟಿ ಬಂದ ಮಾನವನಿಗೆ , ಸಂಸಾರ ಬಂಧನದಿಂದ ಪಾರಾಗಿ ಶ್ರೀ ಹರಿಯ ಚರಣವನ್ನು ಹೊಂದುವುದೇ ಪರಮೋಚ್ಛ ಗುರಿ. ಮೋಕ್ಷೋಪಯೋಗಿ ಉಪಾಯಗಳನ್ನು ಬಹು ಮಾರ್ಮಿಕವಾಗಿ ಸಿದ್ಧಾಂತದಬೆಳಕಿನಲ್ಲಿ […]