Suladi

  • Paitruka Suladi – Vijayadasaru

    ಪೈತೃಕ ಸುಳಾದಿ( ಪಿತೃಗಳ ಶ್ರಾದ್ಧ ವಿಚಾರಾಂಶ-ಪಿತೃ ಋಣಮೋಚನ ಕರ್ಮದಿಂದ ಬಿಡುಗಡೆ.ಜೀವ ಜೀವ ಬೇಧ ಜ್ಞಾನ ದ್ವಾರಾ – ಮುಕ್ತಿ )ರಾಗ: ಶಂಕರಾಭರಣ ಧ್ರುವತಾಳಪೈತೃಕ ವಾರದಲ್ಲಿ ದೇವಾಂಶಿ ಅಂಶಿಗಳಸ್ತೋತ್ರವ ನಾಲ್ಕು ಯುಗದವರ ಸೇವಾಸೂತ್ರನಾಮಕ ಪ್ರಾಣ ಮೊದಲಾದ […]

  • Ishavasya upanishad bhashya suladi – Pranesha dasaru

    ಶ್ರೀ ಪ್ರಾಣೇಶದಾಸಾರ್ಯ ವಿರಚಿತಈಶಾವಾಸ್ಯ ಉಪನಿಷದ್ಭಾಷ್ಯ ಸುಳಾದಿರಾಗ: ಪೂರ್ವಿಕಲ್ಯಾಣಿ, ಧ್ರುವತಾಳ ವಿಷಯ ತೃಷ್ಣೆಯ ಬಿಡು ವಿಶ್ವಾದಲ್ಲಿ ಬಾಳುಕುಶಲ ತಪ್ಪದು ನಿನಗೆ ಎಂದೆಂದಿಗೂವಸುಧಿ ಮೊದಲಾದ ಪ್ರಾಕೃತದ ಪದಾರ್ಥವುಬಿಸಿಜನಾಭಗೆ ಆವಾಸ ಯೋಗ್ಯವಶದೊಳು ನಿತ್ಯದಲ್ಲಿ ಇರುತಿಪ್ಪವು ಕೇಳುಹಸನಾಗಿ ಅದರಿಂದ ಪರರ […]

  • Brahmasutra bhashya suladi – Pranesha dasaru

    ಶ್ರೀ ಪ್ರಾಣೇಶದಾಸಾರ್ಯ ವಿರಚಿತಬ್ರಹ್ಮಸೂತ್ರಭಾಷ್ಯ ಸುಳಾದಿರಾಗ: ಭೈರವಿಧ್ರುವತಾಳಶ್ರೀವಿಷ್ಣುವಿನ ದಿವ್ಯ ಶ್ರವಣ ಮನನ ಧ್ಯಾನಈ ವಿಧವಾದ ವಿಚಾರವನೂಈ ವಸುಧಿಯೊಳು ತ್ರಿವಿಧಾಧಿಕಾರಿಗಳುಭಾವ ಶುದ್ಧಿಯಲ್ಲಿ ಬಹು ಬಗೆ ವಿಚಾರಿಸಿಶ್ರೀವರ ಕರುಣಿಸಿ ತನ್ನಪರೋಕ್ಷವಿತ್ತುಸ್ಥಾವರಚೇತನ ಜಗಕೆ ಜನ್ಮಾದಿಕರ್ತಾಜೀವ ಭಿನ್ನನು ಕಾಣೋ ಸರ್ವೇಶಪಾವನವಾದ ನಾಲ್ಕು […]

error: Content is protected !!