Tag: Ishavasya upanishad bhashya suladi

  • Ishavasya upanishad bhashya suladi – Pranesha dasaru

    ಶ್ರೀ ಪ್ರಾಣೇಶದಾಸಾರ್ಯ ವಿರಚಿತಈಶಾವಾಸ್ಯ ಉಪನಿಷದ್ಭಾಷ್ಯ ಸುಳಾದಿರಾಗ: ಪೂರ್ವಿಕಲ್ಯಾಣಿ, ಧ್ರುವತಾಳ ವಿಷಯ ತೃಷ್ಣೆಯ ಬಿಡು ವಿಶ್ವಾದಲ್ಲಿ ಬಾಳುಕುಶಲ ತಪ್ಪದು ನಿನಗೆ ಎಂದೆಂದಿಗೂವಸುಧಿ ಮೊದಲಾದ ಪ್ರಾಕೃತದ ಪದಾರ್ಥವುಬಿಸಿಜನಾಭಗೆ ಆವಾಸ ಯೋಗ್ಯವಶದೊಳು ನಿತ್ಯದಲ್ಲಿ ಇರುತಿಪ್ಪವು ಕೇಳುಹಸನಾಗಿ ಅದರಿಂದ ಪರರ ಆಧೀನವಲ್ಲಪುಶಿಯ ಆಶೆಯಮಾಡಿ ರಾಜ್ಯಾದ್ಯರಿಂದಲಿವಸುವ ಪಿಡಿಯದೀರೊ ಸಕಲ ಜೀವರನೆಲ್ಲಹಸನಾಗಿ ಸಲಹುವ ಹರಿಯ ಪರಮ ಇಚ್ಛೆವಶದಿಂದ ಬಂಧನದಿಂದ ಜೀವಿಸೋ ಮನುಜಾವಸುಮತಿಯೊಳಗಿದು ಪರಮ ಸೌಖ್ಯಪುಶಿಯೆಲ್ಲ ಈ ಸೊಲ್ಲು ಶ್ರುತಿಯಲ್ಲಿ ಸಿದ್ಧವೊವಿಷಯೇಚ್ಛೆ ಎಂಬೋದೆ ವಿಷದ ಪ್ರಾಯಅಸಮ ಮಹಿಮ ಹರಿಯ ಪ್ರೀತಿ ಅಹುದೊ ಇದರಂತೆ ರಾ –ಜಸ ತಾಮಸ…

error: Content is protected !!