Srinivasa

  • Kariso Dhikkariso

    Composer : Shri Venugopala vittala [Panganaama timmanna dasaru] ರಾಗ: ಸಿಂಧುಭೈರವಿ, ಖಂಡಛಾಪುತಾಳ ಕರಿಸೋ ಧಿಕ್ಕರಿಸೋ ಆದರಿಸೋಹೇಗಾದರೂ ಬರುವೆ , ನಿನ್ನಡಿಗೆ ನಾ ಬರುವೆ ॥ ಪ ॥ತಿರುಮಲೇಶನೆ ನಿನ್ನ ಪದ ಸಂ […]

  • Tiliyado Ninnata

    Composer : Shri Vyasa vittala [Kalluru Subbanacharya] ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ| ಪೊಳೆವ ನೀರೊಳು ಗೆಲುವ ಮೋರೆಯನೆಲವ ನೋಡುವ ಸುಳಿವ ಕಂಬದಿಇಳೆಯನಳೆಯುವ ಭಳಿರೆ ಭಾರ್ಗವಖಳನ ಛೇಧಿಸಿ ಕೊಳಲಧ್ವನಿಗೆನಳಿನ ಮುಖಿಯರ ನಾಚಿಸುವ […]

  • Bideno ninnanghri

    Composer : Shri Prasannavenkata dasaru ಬಿಡೆನೋ ನಿನ್ನಂಘ್ರಿ ಶ್ರೀನಿವಾಸ,ಎನ್ನ ದುಡಿಸಿಕೊಳ್ಳೆಲೋ ಶ್ರೀನಿವಾಸನಿನ್ನುಡಿಯೇ ಜಿತಲ್ಲೋ ಶ್ರೀನಿವಾಸ,ಎನ್ನ ನಡೆ ತಪ್ಪು ಕಾಯೋ ಶ್ರೀನಿವಾಸ ||ಪ|| ಬಡಿಯೋ ಬೆನ್ನಲ್ಲಿ ಶ್ರೀನಿವಾಸನನ್ನೊಡಲ ಹೊಯ್ಯದಿರೊ ಶ್ರೀನಿವಾಸನಾ-ಬಡವ ಕಾಣೆಲೋ ಶ್ರೀನಿವಾಸ,ನಿನ್ನೊಡಲ ಹೊಕ್ಕೆನೊ […]

error: Content is protected !!