Srinivasa

  • Barayya Venkataramana

    Composer : Shri Purandara dasaru ಬಾರಯ್ಯ ವೆಂಕಟರಮಣ, ಭಾಗ್ಯದ ನಿಧಿಯೆ ||ಪ||ಬಾರೊ ವಿಶ್ವಂಬರನೆ ಬಾರೊಭಕ್ತರ ಸಲಹುವನೆ ಬಾರೊ ||ಅ|| ವೇದಗೋಚರನೆ ಬಾರೋ,ಆದಿಕಚ್ಛಪನೆ ಬಾರೋಮೋದಸೂಕರನೆ ಬಾರೋ,ಪ್ರಹ್ಲಾದನ ಕಾಯ್ದವನೆ ಬಾರೋ |೧| ವಾಮನ ಭಾರ್ಗವ ಬಾರೋ,ರಾಮಕೃಷ್ಣನೆ […]

  • Venkatachala nilayam

    Composer : Shri Purandara dasaru , Raga: Sindu Bhairavi ವೆಂಕಟಾಚಲ ನಿಲಯಂ, ವೈಕುಂಠ ಪುರ ವಾಸಂ||ಪ||ಪಂಕಜನೇತ್ರಂ ಪರಮಪವಿತ್ರಂಶಂಖ ಚಕ್ರಧರ ಚಿನ್ಮಯ ರೂಪಂ ||ಅ.ಪ|| ಅಂಬುಜೋಧ್ಭವ ವಿನುತಂ, ಅಗಣಿತಗುಣ ನಾಮಂತುಂಬುರು ನಾರದ ಗಾನ […]

  • Bandevayya Govinda shetty

    Composer : Shri Kanakadasaru ಬಂದೆವಯ್ಯಾ ಗೋವಿಂದಶೆಟ್ಟಿ |ಇಂದು ನಿಮ್ಮ ಹರಿವಾಣ ಪ್ರಸಾದವುಂಟೆನಲಾಗಿ ||ಬಂದೆವಯ್ಯ ಗೋವಿಂದ ಶೆಟ್ಟಿ |ಅ.ಪ.| ಅಪ್ಪವು ಅತಿರಸ ತುಪ್ಪವು ಬಿಸಿ ಹಾಲುಒಪ್ಪುವ ಸಕ್ಕರೆ ಯಾಲಕ್ಕಿಯುಅಪರೂಪವಾದ ಕಜ್ಜಾಯಗಳನೆಲ್ಲಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ […]

error: Content is protected !!