Srinivasa

  • Palisayya pavananayya

    Composer : Shri Gopala dasaru Expln by Shri Kesava Rao Tadipatri English meaning ಪಾಲಿಸಯ್ಯ ಪವನನಯ್ಯ ಪಾಲವಾರಿಧಿ ಶಯ್ಯ,ವೇಂಕಟರೇಯಾ || ಪ|| ಕಾಲಕಾಲಕೆ ಹೃದಯಾಲಯದೊಳು ನಿನ್ನಶೀಲಮೂರುತಿ ತೋರೋ ಮೇಲು ಕರುಣದಿ […]

  • Dhaniya nodideno

    Composer : Shri Purandara dasaru ದರಿದ್ರರೆನಬಹುದೆ ಹರಿದಾಸರಸಿರಿವಂತರೆನಬಹುದೆ ಹರಿದ್ರೋಹಿಗಳಹರಿದಾಸರ ಮೇಲಿದ್ದ ಕರುಣವು ಸಿರಿದೇವಿಯ ಮೇಲಿಲ್ಲವುಪುರಂದರ ವಿಠಲನಾಳ್ಗಳ್ಗೆಎಲ್ಲಿಹುದೈ ಮಾನ ಅಭಿಮಾನ ಜಗದಿ || ಧಣಿಯ ನೋಡಿದೆನೋ ವೆಂಕಟನ , ಮನ-ದಣಿಯ ನೋಡಿದೆನೊ ಶಿಖಾಮಣಿ ತಿರುಮಲನ […]

  • Shreesha uddhariso

    Composer : Shri Tande Shripati vittala ಶ್ರೀಶ ಉದ್ಧರಿಸೋ ಅಶೇಷ ಪಾಲಕಕರುಣಾ ಸಮುದ್ರನೆ ಶ್ರೀನಿವಾಸ | ಶ್ರೀಶ || ಪ || ದೋಷ ದೂರನೇ ನಿಜ ದಾಸರ ಸನ್ಮನ ಪೋಷಕ |ಕಲಿಕೃತ ದೋಷ […]

error: Content is protected !!