-
Anagha ninnanghri seve
Composer : Shri Gurugopala vittala ಅನಘಾ ನಿನ್ನಂಘ್ರಿ ಸೇವೆ ಯನಗೆಂತು ದೊರೆವದೊ |ಮನದ ದುರ್ವಿಷಯಕಾಂಕ್ಷಿಗೆಕೊನೆಗಾಣೆ ಕೇಶವಾ |ಪ| ನೋಡಬಾರದ ರೂಪವು ನೋಡಿನಯನಾ ಕಂಗೆಡಿಸಿತು |ಆಡಬಾರದ ನಾಡಿ ಜಿಹ್ವೆಅತಿ ತುಚ್ಛನ ಮಾಡಿತು |ಮಾಡಬಾರದ ಬಯಕಿಗಳಿಂದಮನ […]
-
Swami pushkarateera nilaya
Composer : Shri Prasannavenkata dasaru ಸ್ವಾಮಿ ಪುಷ್ಕರ ತೀರ ನಿಲಯ ನಮೋಸ್ವಾಮಿ ವರಾಹ ವೆಂಕಟ ನಾಯಕಸ್ವಾಮಿ ಪಾಹಿ ಪಾಹಿ ತ್ರಾಹಿಸ್ವಾಮಿ ವರಾಹ ವೆಂಕಟನಾಯಕ [ಪ] ಯಜ್ಞಗಾತ್ರ ವಿಧಿನುತ ಪ್ರಭು ಶ್ರೀಯಜ್ಞ ವರಾಹ ವೆಂಕಟ […]
