-
Sharanu ratinatha
Composer : Shri Pranesha dasaru ಶರಣು ಶರಣು ರತಿನಾಥಾ |ಸುರವರ ಅನಿರುದ್ಧನ ತಾತಾ |ಕರುಣಾ ಪಯೋನಿಧಿ ರುಗ್ಮಿಣೀ ಜಾತಾ |ತ್ವರದಿಂ ಲಾಲಿಸು ಮಾತಾ || ಭರತನೆ ಸನತ್ಕುಮಾರಾ |ಸುದರುಶನ ಪರಮೋದಾರಾ ||ಹರನಂದನ ನತ […]
-
Skanda guru
Composer: Shri Tupaki Venkataramanacharya ಸ್ಕಂದಗುರು ಸ್ಕಂದಗುರು ಸುರ-ವೃಂದ ಮುನಿಜನರು ವಂದಿಪರು (ಪ.) ಮಂದರಧರ ಗೋವಿಂದನ ಶರಣರಸಂದೋಹ ಕಾವ ವೃಂದಾರಕತರು (ಅ.ಪ.) ತಾಮಸರು ದ್ವೇಷ ಬೇಡುವರುಕಾಮಿತ ಕೇಳ್ವರು ರಾಜಸರುಸ್ವಾಮಿ ಶ್ರೀಹರಿಯ ಭಕ್ತಿ ಜ್ಞಾನವಪ್ರೇಮದಿ ಕೇಳ್ವರು […]
-
Santatam tosham dehi
Composer : Shri Prasannavenkata dasaru ಸಂತತಂ ತೋಷಂ ದೇಹಿ ತ್ವಂ ದೇಹಿಶ್ರೀ ಸುಬ್ರಹ್ಮಣ್ಯ ದೇಹಿ ತ್ವಂ ದೇಹಿ ||ಪ|| ದೇಹಿ ದೇಹಿ ತವ ಸ್ನೇಹ ಸುಕವಚಂಬ್ರೂಹಿ ಸುವಚನಂ ಗಹನ ಜ್ಞಾನಂ ||೧|| ಅಭ್ರೋಡುಪ […]
