Skanda / Subrahmanya

  • Skandha deva

    Composer : Shri Prasanna Srinivasa dasaru ಸ್ಕಂಧ ದೇವಾ ಸ್ಕಂಧ ದೇವಾಪಾಹಿ ಪಾಹಿ ಪಾಹಿ ಪಾಹಿಮಾಂ ಸ್ಕಂಧ ದೇವಾ [ಪ] ಇಂದಿರೇಶ ಪ್ರಿಯ ನಮೋ ಶರಣು ಶರಣೆಂಬೆಸುಂದರಾಂಗ ತೇಜೋರೂಪಿ ಸ್ಕಂಧ ನಮಸ್ತೆ [೧] ಕೌಶೀಕಸ ವಿಶ್ವಾಮಿತ್ರ ಋಷಿ ಸಂಸ್ತುತ್ಯಈಶ ಶ್ರೀಶ ದೇವ ನಿನ್ನೊಳ್ ಸುಪ್ರಸನ್ನತ [೨] ಕಾತ್ಯಾಯಿನಿ ಸುತ ವಹ್ನಿ ವರ್ಣ ಷಣ್ಮುಖನೀ ದಾವಾಗ್ನಿ ಎನ್ನ ಕಷ್ಟ ಕಲುಷ ಕಾನನಕೆ [೩] ವಾಮಸೌಂದರ್ಯೋ ಜ್ವಲನೇ ಧನುಶಕ್ತಿ ಧರನೇ ಶರಣುಕಾಮದನೇ ಭಯಹರನೇ ಎನಗೆ ದಯವಾಗೋ [೪] ಕುಸುಮ…

  • Varagalanu koduvudu

    Composer : Shri Vijayadasaru ವರಗಳನು ಕೊಡುವುದು ವಾಸುಕಿಯ ಪ್ರಿಯಾ |ಕರುಣದಿಂದಲಿ ಒಲಿದು ಕಂಡ ಮಾತುರದಲಿ [ಪ] ಇಂದ್ರಸಮಾನ ದೇವತೆಯೆ ರತಿಪತಿಯೇ |ಇಂದಿರೇಶನ ನಿಜಕುಮಾರ ಮಾರ ||ಒಂದು ಕಾಲದಲಿ ಸುಂದರನೆನಿಸಿಕೊಂಡಿರ್ದ |ಬಂಧುವೇ ಅಹಂಕಾರ ಪ್ರಾಣಗಿಂದಧಿಕನೆ [೧] ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ |ಮನದಲ್ಲಿ ಪುಟ್ಟಿಸೆ ಚತುರ ಜನರ ||ಮುನಿಗಳೊಳಗೆ ಸನತ್ಕುಮಾರನಾಗಿ |ಜನಿಸಿ ಯೋಗ ಮಾರ್ಗದಲ್ಲಿ ಚರಿಸಿದ ಕಾಮಾ [೨] ತಾರಕಾಸುರನೆಂಬ ಬಹು ದುರುಳತನದಲ್ಲಿ |ಗಾರುಮಾಡುತ್ತಿರಲು ಸುರಗಣವನು ||ಗೌರಿ ಮಹೇಶ್ವರರಿಗೆ ಮಗನಾಗಿ ಪುಟ್ಟಿ |ಧಾರುಣಿಯೊಳಗೆ ಸ್ಕಂದನೆನಿಸಿದೆ [೩] ರುಕ್ಮಿಣಿಯಲಿ…

  • Ninna karunavanu

    Composer: Shri Vadirajaru ನಿನ್ನ ಕರುಣವನ್ನು ವರ್ಣಿಪ ಕವಿ ಯಾರು ಅನ್ನದಾನಿ ಕುಕ್ಕೆಯ ಶನ್ಮುಖನೆ || ಮನಕೆ ಅಭಿಮಾನಿಯಾಗಿ ನರರ ಯಂತ್ರದೊಳಿದ್ದು ಅನುದಿನ ಅಜನ ಸುಖವ ಕೊಡುವೆ |ಸನಕಾದಿ ಮುನಿ ಕುಲಾಗ್ರಜನಾಗಿ ಲೋಕಕ್ಕೆ ಅನುಪಮ ತತ್ವದ ನಿರವ ತೋರಿಸುವೆ ||೧|| ತಾರಕ ಮೊದಲಾದ ದನುಜರ ಮರ್ದಿಸಿ, ಧಾರುಣಿ ದಿವಿಜರಟ್ಟುಳಿ ಅಟ್ಟುವೆವೀರ ಸಾಂಬ ಮೊದಲಾದ ರೂಪವ ತಾಳ್ದು ಧಾರುಣಾಸುರರ ಕಪಟ ಖಂಡಿಸುವೆ ||೨|| ನರರ ಕುಷ್ಠ ಮೊದಲಾದ ಘೋರ ವ್ಯಾಧಿಗಳನ್ನು ಪರಿಹರಿಸುತಲಿ ಪಾವನರ ಮಾಳ್ಪೆ |ಸಿರಿ ಹಯವದನ ನರಸಿಂಹನ…

error: Content is protected !!