-
Shri Satyanarayana vrata Suladi
Composer : Shri Abhinavapranesha dasaru ಸತ್ಯನಾರಾಯಣ ಕಥಾಸಾರ ಸುಳಾದಿ ಧ್ರುವ ತಾಳಸತ್ಯನಾರಾಯಣ ವ್ರತವನ್ನು ಮಾಳ್ಪುದು ಸತ್ಯವಂತರಾಗಿನಿತ್ಯದಲ್ಲಿ | ಸತ್ಯವ್ರತವಿದು ಮುಕ್ತಿಗೆ ಸೋಪಾನ | ಮರ್ತ್ಯರ ಭವಬಂಧ ವಿನಾಶನ || ಸತ್ಯವ್ರತರಾದ ಶೌನಕಾದಿಗಳಿಗೆ |ಬಿತ್ತರಿಸಿದ […]