-
Bilvodeshwara
Composer : Shri Prasannavenkata dasaru ಬಿಲ್ವೊದೇಶ್ವರ ಶ್ರೀ ಮಧು ಮಾರಿವಲ್ಲಭ ಸತತಂ ಪಾಲಯಮಾಂ [ಪ] ನಾಕಪ ವಂದ್ಯ ಕೃಪಾಕರ ಪಾಪಾನೇಕ ನಿವಾರಕ ಮೂಕಹರಲೋಕೇಶೇಶ ನಿಶಾಕರ ಶೇಖರಶ್ರೀಕರಕಾಯ ಪಿನಾಕಧರ [೧] ಭುಜಗಾಭರಣ ಗಜಮದಹರಣಗಜ ಚರ್ಮಾಂಬರ ಸುಜನವರದ್ವಿಜರವಿ ವೃಷಧ್ವಜಾ ಸಮಲೋಚನರಜನೀಚರ ತ್ರಿಪುರಜ ಮಥನ [೨] ದುರ್ಧರ್ಷಾಂಧಕ ಮರ್ದಕ ಶಂಭೊನಿರ್ದೋಷ ಶ್ವೇತಾದ್ರಿ ಪ್ರಭೊಸ್ವರ್ಧುನಿ ಸಹಿತ ಕಪರ್ದಿನ್ ಶಿವ ಶಿವಊಧ್ರ್ವ ಪಟಾರ್ಚಕ ವದನ ಭೋ [೩] ಗಿರಿಕಂಧರ ವೃಷಚರ ಅದ್ಭುತ ನಿಕರ ಪರಿಚರ ಪಾಂಡುರಗಾತ್ರಶಿರಮಾಲಾನ್ವಿತ ಸ್ಫುರತ್ಕಪಾಲಿನ್ಹರಹರ ಭವ ಸುಖಕರ ಮೂರ್ತೆ [೪]…
-
Manadadhipa more hokke
Composer : Shri Jayesha Vittala ಮನದಧಿಪ ಮೊರೆಹೊಕ್ಕೆ ಮಹದೇವ ಪಾಹಿ [ಪ]ತೃಣ ಮೊದಲು ಘನದಲ್ಲಿ ಬಿಡದೆ ಹರಿಯನು ಭಜಿಪ [ಅ.ಪ] ಕರುಣಾಬ್ಧಿ ನೀಡೆನಗೆ ವೈರಾಗ್ಯ ಮಹಭಾಗ್ಯಪರಮ ಭಾಗವತ ಪದ ನಿನ್ನದಯ್ಯಮರುದಂಘ್ರಿ ಕಮಲ ಮಧು ಮತ್ತ ಷಟ್ಪದ ದೊರೆಯೇಸರ್ವತ್ರ ನಿನ್ನಲ್ಲಿ ಹರಿಯ ತೋರಿಸಿ ಸಲಹೊ [೧] ಆಪ್ತತಮ ನಿನ್ನಂಘ್ರಿ ಧ್ಯಾನದಲಿ ಇಡು ಎನ್ನತೃಪ್ತಿ ಅನ್ಯದಿ ಬ್ಯಾಡ ಸುಪ್ತಿರಹಿತಸಪ್ತೆರಡು ಭಕ್ತಿಯಲಿ ಬೆಳೆಸೆನ್ನ ಉದ್ಧರಿಸುಪ್ರಾಪ್ತಿ ಪಾಲಿಸು ಬಿಂಬ ಮೂರ್ತಿ ದರುಶನ ಭೋಗ [೨] ಮಾರುತಿಯ ಕೈಗಿತ್ತುದಾರ ಸಾಗರ ಶಂಭೊಘೋರ ಭವಹರ…
-
Shiva darushana
Composer : Shri Purandara dasaru ಶಿವ ದರುಶನ ನಮಗಾಯಿತು ಕೇಳಿ |ಶಿವರಾತ್ರಿಯ ಜಾಗರಣೆ [ಪ] ಪಾತಾಳ ಗಂಗೆಯ ಸ್ನಾನವ ಮಾಡಲು |ಪಾತಕವೆಲ್ಲ ಪರಿಹಾರ |ಜ್ಯೋತಿರ್ಲಿಂಗನ ಧ್ಯಾನವ ಮಾಡಲು |ದ್ಯೂತಿಗಳಿಲ್ಲ ಅನುದಿನವು |೧| ಬೇಡಿದ ವರಗಳ ಕೊಡುವನು ತಾಯಿ |ಬ್ರಹ್ಮಾರಧನೆ ಮಾಡುವನು |ಆಡುತ ಪಾಡುತ ಏರುತ ಬಸವನ |ಆನಂದದಲಿ ನಲಿದಾಡುವನು |೨| ಶಿಖರವ ಕಂಡೆನು ಪುರಂದರವಿಠಲನ |ಹರಿನಾರಾಯಣ ಧ್ಯಾನದಲೀ |೩| Siva daruSana namagAyitu kELi |SivarAtriya jAgaraNe [pa] pAtALa gaMgeya snAnava mADalu |pAtakavella…
