Rudra / Shiva

  • Entha Cheluvage

    Composer : Shri Purandara dasaru ಎಂಥ ಚೆಲುವೆಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ |ಕಂತುಹರಶಿವ ಚೆಲುವನೆನ್ನುತ ಮೆಚ್ಚಿದನಾಗಲೆ ನೋಡಮ್ಮಮ್ಮ [ಅ.ಪ] ಮೋರೆ ಐದು ಮೂರು ಕಣ್ಣು ವಿಪರೀತವ ನೋಡಮ್ಮಮ್ಮಕೊರಳೊಳು ರುಂಡ ಮಾಲೆಯ ಧರಿಸಿದ ಉರಗ ಭೂಷಣನ ನೋಡಮ್ಮಮ್ಮ |೧| ತಲೆಯೆಂಬೊದು ನೋಡಿದರೆ ಜಟೆ ಹೊಳೆಯುತಲಿದೆ ನೋಡಮ್ಮಮ್ಮಹಲವು ಕಾಲ ತಪಸಿ ರುದ್ರನ ಮೈಬೂದಿಯು ನೋಡಮ್ಮಮ್ಮ |೨| ಭೂತ ಪ್ರೇತ-ಪಿಶಾಚಿಗಳೆಲ್ಲವು ಪರಿವಾರವು ನೋಡಮ್ಮಮ್ಮ |ಈತನ ನಾಮವು ಒಂದೇ ಮಂಗಳ ಮುಪ್ಪುರ ಹರನ ನೋಡಮ್ಮಮ್ಮ |೩| ಮನೆಯೆಂಬೊದು ಸ್ಮಶಾಣವು ನೋಡೇ…

  • Shivane nee ennanu

    Composer : Shri Gopala dasaru ಶಿವನೆ ನೀ ಯನ್ನನು ಕಾಯೊ ನಾ | ಭವದಿಂದ ಕಡೆ ಹಾಯುವನೀ ವುಪಾಯನೀಯೊ ಪವನಸುತನೈಯ್ಯ || ಪ || ದಾಸತ್ವವು ನಿನ್ನಲ್ಲಿ ತೋರಿಸಿ ಭಜಿಪರಲ್ಲಿ |ದೋಷಗಳೊಡಿಶಿನ್ನವರ ಪೋಷಿಸುವಿ ಅಘದೂರ |ಈಶತ್ವವು ನಿನ್ನಲ್ಲಿ ಪ್ರಕಟಿಸಿ ಪೂಜಿಸೊರಲ್ಲಿ ಮೋಸಗೊಳಿಸಿಅವರನೆ ತಾಮಸಿಗ್ ಹಾಕುವಿ ಹರನೆ || ೧ || ಶೈವಮತ ಸಿದ್ಧಾಂತ ಹವಣಿಸಿದಸುರಾರಿಗಂತ |ಪವನಮತ ಸಿದ್ಧಾಂತ ನೀ ಕವಿಗಳಿಗೊರದೊ ಬಲವಂತ |ಭವನೆ ಭಕುತರವಶನೆ ಅವುದಾರ್ಯ ಗುಣಶೀಲನೆ |ಶ್ರವಣತಾರಕವುಪದೇಶಿ ಭವ ಓಡಿಸು ಯನ್ನ ವಹಿಸಿ ||…

  • Sharanu Mrutyunjaya

    Composer : Shri Jagannatha dasaru ಶರಣು ಮೃತ್ಯುಂಜಯ ಶರಣು |ಸಜ್ಜನರ ಭಯ ಪರಿಹರಿಸು ಕರುಣಾಳುಭಿನ್ನಪವ ಕೇಳೊ [ಅ.ಪ] ವಾಸವಾದ್ಯಮರನುತ ವನಜ ಸಂಭವ ಸುತನೀ ಸಲಹೊ ಕೈಲಾಸವಾಸ ಈಶ |ಕ್ಲೇಶ ಮೋದಗಳ ಸಮ ತಿಳಿಸು ಅಶ್ವತ್ಥಾಮಶ್ರೀಶುಕನೆ ದುರ್ವಾಸ ಸ್ಫಟಿಕ ಸಮಭಾಸ ||೧|| ವೈಕಾರಿಕಾದಿ ತ್ರೈರೂಪ ನಿನ್ನಯ ಕೋಪಶೋಕ ಕೊಡುವುದು ದೈತ್ಯ ಜನಕೆ ನಿತ್ಯ |ಲೌಕಿಕವೆಲ್ಲ ವೈದಿಕವಾಗಲೆನಗೆ ಮೈನಾಕಿಹೃತ್ಕುಮುದೇಂದು ಭಕುತಜನ ಬಂಧೊ ||೨|| ಪವಮಾನ ತನಯ ನಿನ್ನವರಲ್ಲಿ ಕೊಡು ವಿನಯದಿವಸ ಸವನಗಳಲ್ಲಿ ಎನ್ನಿರವ ಬಲ್ಲಿ |ಪವನ ದ್ವಿತಿಯ ರೂಪ…

error: Content is protected !!