-
Rudra ennanu paliso
Composer : Shri Gurujagannatha dasaru ರುದ್ರ ಎನ್ನನು ಪಾಲಿಸೋ ವೀರಭದ್ರಾ [ಪ] ರುದ್ರ ನೀ ಎನ್ನ ಹೃದ್ರೋಗ ಕಳೆದು ಸ –ಮುದ್ರ ನಿಲಯನ ಪದ ಭಕುತಿಯಾಛಿದ್ರವಿಲ್ಲದೆ ನೀಡ್ಯುಪದ್ರ-ವಳಿದು ಜ್ಞಾ –ನಾರ್ದ್ರ ಸ್ವಾಂತನ ಮಾಡೊ […]
-
Kantakava parihariso
Composer : Shri Uragadri vittala dasaru ಕಂಟಕವ ಪರಿಹರಿಸೊ ಶ್ರೀಕಂಠ ಮೂರುತಿಯೇ [ಪ]ಬಂಟನೆಂದೆನಿಸೆನ್ನ ವೈಕುಂಠ ಮೂರುತಿಗೇ [ಅ.ಪ] ತಂಟೆ ಸಂಸಾರದ ಲಂಪಟದಲೆನ್ನ ಮನಮರ್ಕಟದ ತೆರದಿ ಪರ್ಯಟನ ಮಾಡೆಅಂಟಿ ಕೊಂಡಿಹ ಈ ಭವಾಟವಿಯ ದಾಂಟಿಸುವೆನೆಂಟ […]
-
Charana kamala bhajiso
Composer : Shri Karpara narahari dasaru ಚರಣ ಕಮಲ ಭಜಿಸೋ ಮೈಲಾರ ಲಿಂಗನಪುರಹರ ಸ್ವರೂಪನೆ ಎಂದು ಧ್ಯಾನಿಸೋ [ಪ]ಸ್ಮರಿಸುವರ ಪಾತಕ ತಿಮಿರ ಭಾಸ್ಕರನೆಂದು ನೀಸ್ಮರಿಸೋ ಶಿರಬಾಗಿ ನಮಿಸೋ [ಅ.ಪ] ತುರಗವಾಹನವೇರಿ ಬರುತಿಹನಧರೆಯೊಳಗೆ ಮೈಲಾಪುರ […]