Rishi

  • Saptarishi Mangala Arti

    Composer: Shri Muddu vittala ಜಯ ಮಂಗಳಂ ನಿತ್ಯ ಶುಭ ಮಂಗಳಂ ಜಯ ಮಹಾ ಪತಿ ವ್ರತಾ ಅರುಂಧತಿ ದೇವಿಗೆಜಯ ಸಪ್ತ ಋಷಿಗಳಿಗೆ | ಕಶ್ಯಪ ಅತ್ರಿ ಭಾರಧ್ವಾಜ ಗೌತಮ ವಶಿಶ್ಠವಿಶ್ವಾಮಿತ್ರ ಜಮದಗ್ನಿಗೆ |ಅರ್ಥಿಯಿಂದಲಿ ಕುಳಿತ ಅರುಂಧತಿ ದೇವಿಗೆಅಚ್ಚುಮೆಚ್ಚಿನ ಆರತಿ ಎತ್ತಿರೆ [೧] ನಿತ್ಯ ಸ್ಮರಿಸಿದರೆ ಬ್ರಹ್ಮ ಹತ್ಯ ದೋಷ ಓಡೋದು,ಭಕ್ತಿಯಿಂದ ಪೂಜಿಸಲು ಇಷ್ಟಾರ್ಥ ಸಿದ್ಧಿ,ನಕ್ಷತ್ರ ಮಂಡಲದಿ ಥಳ ಥಳನೆ ಹೊಳೆಯುತಲಿ,ಮುಕ್ತಿ ಮಾರ್ಗವ ನಿತ್ಯ ತೋರುತಾಲಿಹರು [೨] ಎಷ್ಟು ವರ್ನಿಸಲವ ಮಹಿಮ ಕರುಣವಸಂತುಷ್ಟದಿಂದ ಬ್ರಹ್ಮ ಕುಲವ ಪಾಲಿಪರು,ದಿಟ್ಟ…

  • Munijanara nenisi

    Composer : Shri Vijaya dasaru ಶ್ರೀ ವಿಜಯದಾಸರ ಕೃತಿ.ರಾಗ : ಉದಯರಾಗ ಮುನಿಜನರ ನೆನಿಸಿ ಜನರೂ || ಪ || ಮುನಿಜನರ ನೆನಿಸಿ ಬಿಡದನುದಿನದಲಿ ನಿಮ್ಮ |ಮನ ಮಲಿನ ಪೋಗಿ ಸಜ್ಜನ ಸಂಗವಾಗುವದು |ಅನುಮಾನವಿಲ್ಲ ಗುಣಗಣ ವನಧಿ ಹರಿ ವೊಲಿದು |ಘನವಾಗಿ ಪಾಲಿಸುವನು || ಅ .ಪ || ಮಿತ್ರ ಮಿತ್ರಾಯು ವಿಚಿತ್ರ ಭಾರ್ಗವ ವಿಶ್ವಾ |ಮಿತ್ರ ಮೈತ್ರಾ ಮೈತ್ರ ವಾರುಣಿ ಭೃಗು ವೀತಿ |ಹೋತ್ರ ಕಪಿ ಗಾರ್ಗ್ಯ ಗಾಲವ ಗರ್ಗ ಗಾರ್ಚಮಾ |ಅತ್ರಿ ಅತಿ…

error: Content is protected !!