-
Gururayara nambiro
Composer : Shri Gurugovinda dasaru ಗುರುರಾಯರ ನಂಬಿರೋ ರಘವೇಂದ್ರಗುರುರಾಯರ ನಂಬಿರೋ (ಪ.) ಗುರುರಾಯರ ನಂಬಿ ದುರಿತ ದುಷ್ಕೃತ ಹರಿಸಿಪುರುಷಾರ್ಥ ಪರಮವ ಕರಗತ ಕೈಗೊಳ್ಳಿ |ಅ.ಪ| ಪರಿಮಳೇತ್ಯಾದಿ ಸದ್ ಗ್ರಂಥ ವಿರಚಿಸಿ,ವರ ಮೋಕ್ಷ ಪ್ರದವೆನಿಸುವಂಥಎರಡೆರಡ್-ಹತ್ತು […]
-
Tungateeradi ninta suyati
Composer : Shri Abhinava Janardana vittala ತುಂಗಾ ತೀರದಿ ನಿಂತ ಸು-ಯತಿವರನ್ಯಾರೆ ಪೆಳಮ್ಮಯ್ಯ |ಸಂಗೀತ-ಪ್ರಿಯ ಮಂಗಳ ಸುಗುಣಿ ತರಂಗ ಮುನಿ ಕುಲೋತುಂಗಕಾಣಮ್ಮ ||ಅ.ಪ.|| ಚೆಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯಜಲಜ ಮಣಿಯು […]
-
Endu kambenu guru
Composer : Shri Varada vittala ಎಂದು ಕಾಂಬೆನು ಗುರುರಾಯನ್ನಾ || ಪ ||ಛಂದದಿಂದಲಿ ಬಂದ ಭಕ್ತರ ಪೊರಿಯುವನಾ || ಅ.ಪ || ಮಂದನಾದರು ಬಂದು ವೃಂದಾವನದಲ್ಲಿ |ಒಂದೆ ಮನದಿಂದ ನಿಂದು ಬೇಡಲಿ |ಕುಂದುಗಳೆಲ್ಲ […]
