-
Rama nama keertane
Composer : Shri Guru Rama vittala ರಾಮನಾಮ ಕೀರ್ತನೆ ಮಾಡೊ ಮುದಗೊಡೊ [ಪ]ಹೃತ್ತಾಮರಸದಿ ನೋಡೋ ಕೊಂಡಾಡೊ [ಅ.ಪ] ಮರಮರ ಎಂದಾ ವಾಲ್ಮೀಕನವರ ಋಷಿ ಎನ್ನಿಸಿದಾತನಧರಣಿಸುತೆಯಳ ಸಮೇತನಮರುತಾತ್ಮಜಾದಿ ನುತನ ಸುಚರಿತನ [೧] ದಶರಥಗೆ ಮಗನಾದನಪಶುಪತಿ […]
-
Naa maadidaparadha
Composer : Shri Gonavarada Rama dasaru Shri Rama ankita Bade Sahebaru – Shri Rama dasaru1882 – Jolada Hedagi of Devadurga Taluk, Raichur District. ನಾ ಮಾಡಿದಪರಾಧ […]
-
Tarammayya raghukula
Composer : Shri Mohana dasaru ತಾರಮ್ಮಯ್ಯಾ ರಘುಕುಲ ರಾಮಚಂದಿರನ [ಪ]ಈರೇಳು ವರುಷವು ಮೀರಿ ಪೋಗುತಲಿದೆಸೇರದನ್ನೋದಕ ಮಾರಪಿತನ ಕರೆ [ಅ.ಪ] ಪರ್ಣ ಶಾಲೆಯಂತೆ ಅಲ್ಲಿ ಸು-ವರ್ಣದ ಮೃಗವಂತೆ ||ಕನ್ಯೆ ಸೀತಾಂಗನೆ ಬಯಸಿದಳಂತೆಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ […]