-
Bandanene ranga
Composer : Shri Purandara dasaru ಬಂದನೇನೆ ರಂಗ ಬಂದನೇನೆಎನ್ನ ತಂದೆ ಬಾಲಕೃಷ್ಣ ನವನೀತ ಚೋರ ||ಅ.ಪ.|| ಘಲು ಘಲು ಘಲುರೆಂಬ ಪೊನ್ನೊಂದು ಗೆಜ್ಜೆಯಹೊಳೆ ಹೊಳೆ ಹೊಳೆ ಯುವ ಪಾದವನೂರುತ ||ನಲಿ ನಲಿ ನಲಿದಾಡುತ […]
-
Tolu tolu tolu ranga
Composer : Shri Purandara dasaru ತೋಳು ತೋಳು ತೋಳು ರಂಗ ತೋಳನ್ನಾಡೈ |ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ|| ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ |ಘಲಿರು ಘಲಿರೆಂಬ ಗೆಜ್ಜಿಲಿ ನಲಿವುತ್ತ ತೋಳನ್ನಾಡೈ |ನಿಲುವಿಗೆ ನಿಲುಕದ […]
-
Rama Rama Rama enniro
Composer : Shri Purandara dasaru ರಾಮ ರಾಮ ರಾಮ ಎನ್ನಿರೋ, ಇಂಥಾಸ್ವಾಮಿಯ ನಾಮವ ಮರೆಯದಿರೊ ||ಪ || ತುಂಬಿದ ಪಟ್ಟಣಕ್ಕೆ ಒಂಭತ್ತು ಭಾಗಿಲುಸಂಭ್ರಮದರಸರು ಐದು ಮಂದಿಡಂಭಕತನದಿಂದ ಕಾಯುವ ಜೀವವನಂಬಿ ನೆಚ್ಚಿ ನೀವು ಕೆಡಬೇಡಿರೊ […]