-
Sharanu venkataramana
Composer : Shri Purandara dasaru ಶರಣು ವೆಂಕಟರಮಣ, ನಿನ್ನಚರಣವ ನಂಬಿದೆ ನಾನು ||ಪ|| ಕರುಣಾಸಾಗರ ಕಾಮಿತಫಲವೀವಶರಣು ಭಕ್ತರ ಕಾವ ಗರುಡವಾಹನ ದೇವ ||ಅ|| ಭಕ್ತವತ್ಸಲ ಹರಿಯೆ, ನಮ್ಮಭವದುರಿತ ಪರಿಹಾರನೆಅಖಿಲಾಂಡಕೋಟಿ ಬ್ರಹ್ಮಾಂಡನಾಯಕಶರಣು ಭಕ್ತರ ಕಾವ […]
-
Indu ninna moreyahokke
Composer : Shri Purandara dasaru ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೆಎಂದಿಗಾದರೆಮ್ಮ ಕಾಯೊ ಶ್ರೀನಿವಾಸನೆ ||ಪ|| ಶೇಷಗಿರಿಯವಾಸ ಶ್ರೀಶ ದೋಷರಹಿತನೆಏಸು ದಿನಕು ನಿನ್ನ ಪಾದ ದಾಸನು ನಾನೆಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ ||೧|| […]
-
Enna bittu neenu
Composer : Shri Purandara dasaru ಎನ್ನ ಬಿಟ್ಟು ನೀನು ಅಗಲದಿರೊ ಶ್ರೀನಿವಾಸ ||ಪ||ನಿನ್ನ ನಂಬಿದ ದಾಸನಲ್ಲವೇನೋ ||ಅ|| ತನುವೆಂಬೊ ಮಂಟಪದಿಮನವೆಂಬೊ ಹಸೆ ಮಂಚ ,ಘನವಾದ ಸುಜ್ಞಾನ ದೀಪದ ಬೆಳಕಲ್ಲಿ,ಸನಕಾದಿ ವಂದ್ಯ ನೀ ಬೇಗ […]