-
Ada Hogali Bedavo
Composer : Shri Purandara dasaru ರಾಗ: ಶುದ್ಧಧನ್ಯಾಸಿ , ಆದಿತಾಳ ಆಡಹೋಗಲಿ ಬೇಡವೋ ರಂಗಯ್ಯ |ಬೇಡಿಕೊಂಬೆನೊ ನಿನ್ನನು ರಂಗಯ್ಯ || ಪ ||ಗಾಡಿಕಾಂತೇರ ಕೂಡ್ಯಾಡಿ ಕೆಡಲಿಬೇಡ |ಕಾಡುವರೊ ನಿನ್ನನು ಕೃಷ್ಣಯ್ಯ || ಅ.ಪ […]
-
Nenevenu Anudina
Composer : Shri Purandara dasaru ನೆನೆವೆನು ಅನುದಿನ ನಿಮ್ಮ ಮಹಿಮೆಯನು,ಮಧ್ವರಾಯ | ಸನಕಾದಿವಂದ್ಯ ಸೇವಿತ ಪದಾಬ್ಜ |ಮಧ್ವರಾಯ [ಅ.ಪ] ಕಲಿಮಲದಿಂ ಕಲುಷಿತವಾಗಲು ಜ್ಞಾನ , ಮಧ್ವರಾಯನಳಿನಾಕ್ಷನಾಜ್ಞದಿ ಇಳೆಯೊಳಗುದಿಸಿದ್ಯೋ, ಮಧ್ವರಾಯ |೧| ಗೋವಿತ್ತ ವಿಪ್ರಗೆ […]
-
Kelano hari talano
Composer : Shri Purandara dasaru ಕೇಳನೋ ಹರಿ ತಾಳನೋ ||ಪ|| ತಾಳ ಮೇಳ ಎಲ್ಲ ಇದ್ದು, ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದುಕೊಂಬು ಕೊಳಲು ಧ್ವನಿ ಸ್ವರಗಳಿದ್ದುತುಂಬುರು ನಾರದರ ಗಾನ […]
