-
Kesavanama – Achyuta ananta
Composer : Shri Purandara dasaru ಶ್ರೀಪುರಂದರದಾಸಕೃತ ಕೇಶವನಾಮ ರಾಗ: ಆನಂದಭೈರವಿ , ರೂಪಕತಾಳ ಅಚ್ಯುತಾನಂತ ಗೋವಿಂದ ಹರಿಸಚ್ಚಿದಾನಂದ ಸ್ವರೂಪ ಮುಕುಂದ || ಪ || ಕೇಶವ ಕೃಷ್ಣ ಮುಕುಂದ ಹರಿವಾಸುದೇವ ಗುರು ಜಗದಾದಿವಂದ್ಯಯಶೋದೆಯ […]
-
Vidhi nishedhavu
Composer : Shri Purandara dasaru ವಿಧಿನಿಷೇಧವು ನಿನ್ನವರಿಗೆಂತೋ ಹರಿಯೆ ||ವಿಧಿ ನಿನ್ನ ಸ್ಮರಣೆಯು ನಿಷೇಧ ವಿಸ್ಮೃತಿಯೆಂಬವಿಧಿಯನೊಂದನು ಬಲ್ಲವಗಲ್ಲದೆ ||ಪ|| ಮಿಂದದ್ದೆ ಗಂಗಾದಿ ಪುಣ್ಯ ತೀರ್ಥಂಗಳುಬಂದದ್ದೆ ಪುಣ್ಯಕಾಲ ಸಾಧುಜನರುನಿಂದದ್ದೆ ಗಯೆ ವಾರಾಣಾಸಿ ಕುರುಕ್ಷೇತ್ರಸಂದೇಹವೇಕೆ ಮದದಾನೆ […]
-
Idu Enanga mohananga
Composer : Shri Purandara dasaru Toravi Rathotsava – Vaishaka Pournima ಇದು ಏನಂಗ ಮೋಹನಾಂಗ |ಮದನಜನಕ ತೊರವೆಯ ನರಸಿಂಹ ||ಅ.ಪ|| ಸುರರು ಸ್ತುತಿಸಿ ಕರೆಯೆ ತುಟಿಯ ಮಿಸುಕದವ |ಬರಿದೆ ಏತಕೆ ಬಾಯ್ತೆರೆದೆ […]