-
Helidare namma mele
Composer : Shri Purandara dasaru ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು, ಇಂಥಗಾಳಿಗಾರ ಮಗನ ಪಡೆದ ಮೇಲೆ ನೀವಿಷ್ಟು ||ಪ|| ಸಣ್ಣ ರುಮಾಲು ಕಟ್ಟಿ ಚುಂಗ ಬಿಟ್ಟು , ಪಣೆಗೆಬಣ್ಣಿಸಿ ಕಸ್ತೂರಿ ತಿಲಕನಿಟ್ಟುಚಿಣ್ಣಿಕೋಲು […]
-
Daari yavudayya
Composer : Shri Purandara dasaru ದಾರಿ ಯಾವುದಯ್ಯ | ವೈಕುಂಠಕೆ | ಹಾದಿ ತೋರಿಸಯ್ಯ ||ಪ||ದಾರಿಯಾವುದಯ್ಯ | ದಾರಿ ತೋರಿಸಯ್ಯ |ಆಧಾರಮೂರುತಿ ನಿನ್ನ ಪಾದ ಸೇರುವುದಕ್ಕೆ ||ಅ.ಪ|| ಬಲು ಭವದನುಭವದಿ | ಕತ್ತಲೆಯೊಳು […]
