Purandara dasaru

  • Karunakara neenembuvadyatako

    Composer : Shri Purandara dasaru ಕರುಣಾಕರ ನೀನೆಂಬುವದ್ಯಾತಕೊ |ಭರವಸೆ ಇಲ್ಲೆನಗೆ [ಪ]ಪರಿ ಪರಿಯಲಿ ಈ ನರ ಜನ್ಮವನೆತ್ತಿ ತಿರುಗಿ ತಿರುಗಿಮನ ಕರಗಿಸುವುದ ಕಂದು {ಅ.ಪ} ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ |ಪೊರೆದವ […]

  • Kabisi Kabisi meow

    Composer : Shri Purandara dasaru ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ ಮ್ಯಾಂ ಮ್ಯಾಂ ||ಪ|| ಮಾರ್ಜಾಲಕಾಟವನ್ನು ತಡೆಯಲಾರೆವು ಕೃಷ್ಣ ||ಅ|| ಅಡಿಗೆಯ ಮನೆಯಲ್ಲಿ ಗಡಬಡ ಬರುವುದುಗಡಿಗೆ ಒಡೆದು ಹಾಲ್ ಮೊಸರ ಕುಡಿಯುವುದು |೧| […]

  • Hoova taruvara manege

    Composer : Shri Purandara dasaru ಹೂವ ತರುವರ ಮನೆಗೆ ಹುಲ್ಲ ತರುವಅವ್ವ ಲಕುಮಿ ರಮಣ ಇವಗಿಲ್ಲ ಗರುವ |ಪ| ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವಇಂದಿರಾರಮಣಗೆ ಅರ್ಪಿತವೆನ್ನಲುಒಂದೆ ಮನದಲಿ ಸಿಂಧುಶಯನ ಮುಕುಂದ ಎನೆಎಂದೆಂದು […]

error: Content is protected !!