-
Innu daya barade
Composer : Shri Purandara dasaru ಇನ್ನೂ ದಯಬಾರದೆ ದಾಸನ ಮೇಲೆಪನ್ನಗ ಶಯನ ಶ್ರೀ ಪರಮಪುರುಷ ಹರಿಯೇ [ಪ] ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿನಾನಾ ಯೋನಿಗಳಲ್ಲಿ ನಲಿದು ಪುಟ್ಟಿನಾನು ನನ್ನದು ಎಂಬ ನರಕದೊಳಗೆ ಬಿದ್ದುನೀನೇ ಗತಿಯೆಂದು ನಂಬಿದ ದಾಸನ ಮೇಲೆ || ೧ || ಕಾಮಾದಿ ಷಡ್ವರ್ಗ ಗಾಢಾಂಧಕಾರದಿಪಾಮರನಾಗಿದ್ದ ಪಾತಕನುಶ್ರೀ ಮನೋಹರನೆ ಚಿತ್ತಜ ಜನಕನೆನಾಮವೆ ಗತಿಯೆಂದು ನಂಬಿದ ದಾಸನ ಮೇಲೆ || ೨ || ಮನೋವಾ ಕಾಯದಿಂದ ಮಾಡುವ ಕರ್ಮವುದಾನವಾಂತಕ ನಿನ್ನ ಅಧೀನವಲ್ಲವೆಏನು ಮಾಡಿದರೇನು ಪ್ರಾಣ ನಿನ್ನದು…
