Purandara dasaru

  • Purva janmadali

    Composer : Shri Purandara dasaru ನಿನ್ನ ನಂಬಿದೆ ಕೃಷ್ಣಾ ಅನ್ಯರೊಬ್ಬರ ಕಾಣೆಪನ್ನಗ ರಕ್ಷಕನೆ ಬಾರೊಇರುಳು ಹಗಲು ನಿನ್ನ ಚರಣಕ್ಕೆ ಮೊರೆಹೊಕ್ಕೆಸರಿಯಾರು ಈರೇಳು ಜಗದೊಳು ಹಯವದನ || ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂಊರ್ವಿಯೊಳು […]

  • Bandaddella barali Govindana

    Composer : Shri Purandara dasaru ಬಂದದ್ದೆಲ್ಲ ಬರಲಿ ಗೋವಿಂದನ ದಯ ಒಂದಿರಲಿ ||ಪ|| ಇಂದಿರೆ ರಮಣನ ಧ್ಯಾನವ ಮಾಡಲುಬಂದ ದುರಿತ ಭಯ ಹಾದು ಬಿಡಲಿ ||ಅ.ಪ|| ಅರಗಿನ ಮನೆಯೊಳಗಂದುಪಾಂಡವರನು ಕೊಲಬೇಕೆಂದುದುರುಳ ಕೌರವ ಬಂದು […]

  • Madhava Madhusudana

    Composer : Shri Purandara dasaru ಮಾಧವ ಮಧುಸೂದನ ಯಾದವ ಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ [ಪ] ಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು […]

error: Content is protected !!