Prasannavenkata dasaru

  • Avanishiva bhavadagha

    Composer : Shri Prasannavenkata dasaru ಆವನಿಶಿವ ಭವದಘ ತರಿವಾ ಮಾ |ಧವನಲಿ ಮನ ನಿಲ್ಲಿಸಿ ಪೊರೆವಾ [ಪ] ಮುಷ್ಟುರಹರ ಮಹಾದೇವ ಶಂಕರಾ |ಸರ್ಪಭೂಷಣ ಗಜಚರ್ಮಾಂಬರಧರಾಸಪದಿಜಾತ ರಿಪು ಘೋರ ಹರಾಹರ |ತ್ರಿಪಥಗಾಪತಿ ಕಪಾಲ ಮತಿಪ್ರಮತಿ [೧] ಶರಕ್ಷುವರ ರಸಾಘನ ರಸಾನಲಾನಿಲ |ಪುರ ತ್ರಿಪುರರಂಧನತಿ ಪರಾಕ್ರಮ ||ಹರಿಪರ ಪಕ್ಷ ಲಕ್ಷಾನುಕಂಪನ ಸದಾ |ಹರಹರಹರಾ ತವ ಹರಹರಾಂತರೀಯಾ [೨] ಸಾಂಬರಮಣ ಹೇರಂಬಪಿತ |ಗಂಬೂರಂಗದ ಗಂಭೀರ ಲಿಂಗಾ ||ತುಂಬರು ನಾರದಂಬೋಜುಗಾನ |ಸಂಭ್ರಮಣ ಜಗದಂಬಿಕಾರಮಣ [೩] ಇಂದ್ರಾದ್ಯಮರ ವಂದಿತ ಚಂದ್ರಶೇಖರ |ಇಂದುಮಂಡಲ ಮಧ್ಯಸ್ಥ…

  • Indudhara Balu

    Composer : Shri Prasannavenkata dasaru ಇಂದುಧರ ಬಲು ಸುಂದರೇಶ್ವರ |ಸುಂದರಾಕ್ಷಿಯ ಹೃದಯ ಮಂದಿರ [ಪ] ಇಂದು ಈ ಪದದ್ವಂದ್ವ ನಂಬಿದೆ |ಇಂದಿರೇಶನ ತೋರೋ ತಂದೆ [ಅ.ಪ] ರಾಯನವನುತಿ ಮಾಡಿ ಮೆರೆದಾಕಾಯೇಂದ್ರಿಯ ಮನವಾಹಕಾ ||ಕಾಯೋ ಈ ಪದ ತೋಯಜಕೆರಗುವೆ |ಮಾಯಾರಮಣನುಪಾಯ ಬಲ್ಲವ [೧] ಸಂತಮನ ಅನಂತ ಮಹಿಮಾ |ಅಂತಕನ ಗೆದ್ದತೀಂದ್ರಿಯ ಶಿವಾ ||ದಂತಿಚರ್ಮವ ಪೊದ್ದ ದೇವಾ |ಅಂತರಿಕ್ಷ ನಗರ ತ್ರಯಹರ [೨] ತೀರ್ಥನದಿಯನು ಪೊತ್ತ ಈಶಾ |ತೀರ್ಥಾರ್ಥಿಯರ ಕ್ಲೇಶನಾಶಾ ||ತೀರ್ಥಪಾದ ಪ್ರಸನ್ನವೆಂಕಟ – |ನರ್ಥಿಯಿಂದಲಿ ಪೊಂದಿದಮರ [೩]…

  • Pahi maam pahi

    Composer : Shri Prasannavenkata dasaru ಪಾಹಿಮಾಂ ಪಾಹಿ ಪಾರ್ವತೀಪತೆ [ಪ.] ಪಾಹಿ ಪಾಹಿ ಗಂಗಾ ಹಿಮಕರಧರದೇಹಿಕ ಸುರತರೊ ಮೋಹನಮೂರ್ತೆ [೧] ದರ್ಪಕ ಮದಹರ ಅರ್ಪಕ ಮಂದರಸರ್ಪವಿಭೂಷಣ ಕರ್ಪುರ ಕಾಯ [೨] ಗುಹಗಣಪತಿಪಿತ ಗಜಮಥನ ವೃಷವಾಹನ ಪೂಜಕ ವಾಹಿನಿಪಾಲ [೩] ತ್ರ್ಯಂಬಕ ದುರಿತಕದಂಬ ನಿವಾರಕಸಾಂಬ ಸದಾಶಿವ ಅಂಬರಕೇಶ [೪] ಕಪಟಿ ಜನಾರ್ದಕ ತಪನ ನಿಚಯಧುತೆತ್ರಿಪುರಾಂತಕ ಭವ ವಿಪಿನಕೃಶಾನೊ [೫] ಪ್ರಮಥ ಜನಾರ್ಥಿತ ಅಮಿತ ದಯಾನಿಧೆಸುಮತಿ ಕುಲೇಶ್ವರ ಕುಮತಿ ಖಳಾರೆ [೬] ಕರುಣಾಕರ ಸುಖ ಕರಣ ಭುವನ ನುತಚರಣಯುಗಳ…

error: Content is protected !!