Tag: Nandigamana

  • Nandigamana

    Composer : Shri Prasannavenkata dasaru ನಂದಿಗಮನ ಆನಂದ ಸದನ ಮುನಿವಂದಿತ ಮಂದಾಕಿನಿಧರನೆ ವಂದನೆ [ಪ] ಮಂದಮತಿ ಕಳೆದು ನಂದತೀರ್ಥಮತ |ದಂದ ತತ್ವಗಳ ಚೆಂದದಿ ತಿಳಿಸೋ [ಅ.ಪ] ಚಂದ್ರಮೌಳಿ ಚತುರಾನನ ನಂದನೆ |ವಂದಿಮಾಗಧರೊಂದಿತ ಚರಣನೆಸಿಂಧುರಾರ್ಚಿತ ಸುಂದರಾಂಗನೆ |ಬಂಧುರ ಭಕುತಾನಂದ ಘನ್ನಶಿವ [೧] ಅಚ್ಚೋತ್ತೀಮನ ಅಚ್ಯುತನಾಮವ |ನಿಚ್ಚವೂ ಉಚ್ಚರಿಪಂತೆ ಕರುಣಿಸುದುಚ್ಚರಿತಗಳಿಗೆ ಕಿಚ್ಚನಿಟ್ಟು ಮನ- |ದಿಚ್ಛೆ ಪೂರೈಸು ಸಚ್ಚರಿತ ಶಿವಶಂಕರನೆ [೨] ನಿಟಿಲನೇತ್ರ ನಟನಾಟ್ಯ ಪಟುತಪಟ |ಅಟತಾನಲ ಘಟ ಜಟಾಜೂಟ ಮುಕುಟಘಟಿತಾಘಟಿತ ಶ್ರೀಪ್ರಸನ್ವೆಂಕಟನೆ |ದಿಟದೈವೆಂದಟಸ್ಪುಟ ಮಾಡಿಟ್ಟವ [೩] naMdigamana AnaMda…

error: Content is protected !!