-
Shivarama
Composer : Shri Prasannavenkata dasaru ಶಿವರಾಮಾ ಮಹಾಮಹಿಮ ||ಪ||ಭುವನಗಿರಿ ರಾಮೇಶ್ವರಧಾಮ ||ಅಪ|| ಮಾರಜನಕನ ಮಹಿಮೆ ಸಾರಲುತ್ವರದಿ ಶುಕಮುನಿಯಾಗಿ ಬರಲುಗುರುವೆನಿಸಿದಿ ಹರಿಮತದವರೊಳುಪರಗತಿ ಸಾಧನ ದಾರಿಯ ತೋರಲು ||೧|| ಭುಂಜಿಸಿ ವಿಷ ನಂಜುಂಡನೆನಿಸಿದಿಕೆಂಜಡೆಯಲಿ ನಂದಿನಿಯ ರಂಜಿಸಿವಂಜೀರರ ಭವಭಂಜಕ ನಮ್ಮಕಂಜನಾಭ ಪದಕಂಜ ತೋರುವ ||೨|| ಜಪ ತಪ ನೇಮಾಬೇಕಿಲ್ಲನೀಪ್ರಕಟನಾಗುವಿ ನಂಬುವಗೆಲ್ಲಅಪತ್ತಿಗೊದಗುವ ಘಟಿತಾಘಟಿತ ಬಲಶ್ರೀ ಪ್ರಸನ್ನವೆಂಕಟ ನಿನ್ನೊಳಗಿಹನಲ್ಲ ||೩|| SivarAmA mahAmahima ||pa||Buvanagiri rAmESvaradhAma ||apa|| mArajanakana mahime sAralutvaradi SukamuniyAgi baraluguruvenisidi harimatadavaroLuparagati sAdhana dAriya tOralu ||1|| BuMjisi…
-
Besaradendu Sadashivanenni
Composer : Shri Prasannavenkata dasaru ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ [ಪ] ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ [೧] ಕರ್ಪರ ಭಾಂಡ ಕಂದರ್ಪಹರೆನ್ನಿಸರ್ಪ ಭೂಷಣ ಸುಖ ದರ್ಪಣನೆನ್ನಿಬೇಡಿದ ಭಾಗ್ಯವೀಡಾಡುವನೆನ್ನಿಬೇಡನ ಭಕುತಿಗೆ ಕೂಡಿದನೆನ್ನಿ [೨] ಶಂಭು ಗಜದ ಚರ್ಮಾಂಬರನೆನ್ನಿಸಾಂಬಸುಗುಣ ಕರುಣಾಂಬುಧಿಯೆನ್ನಿಎಂದಿಗೂ ಭಾವಿಕ ಮಂದಿರನೆನ್ನಿಇಂದುಶೇಖರ ನೀಲಕಂಧರನೆನ್ನಿ [೩] ದುರ್ದನುಜಾಸುರ ಮರ್ದಕನೆನ್ನಿಕಪರ್ದಿ ಕೃಪಾಲತೆ ವರ್ಧಕನೆನ್ನಿಶರಣು ಸುರಾರ್ಚಿತ ಚರಣನೆ ಎನ್ನಿಪರಾಮ ಭಕ್ತರನು ಪೊರೆಯುವನೆನ್ನಿ [೪] ತ್ರಿಪುರಾಂತಕ ನಿಷ್ಕಪಟನು ಎನ್ನಿಅಪಮೃತ್ಯುಹರ ಖಳರಪಹರನೆನ್ನಿದಕ್ಷನ ಯಜ್ಞ ವೀಶಿಕ್ಷಕನೆನ್ನಿಪಕ್ಷಿಗಮನ ಭಟ…
-
Kondalalave karunanidhi
Composer : Shri Prasannavenkata dasaru Shri Satyanatha Tirtharu : 1660-1673satyanaathaguru: paatu yO dhIrO navachaMdrikaam |navaamRutagadaatIrthataaMDavaani vyachIklRupat |ಸತ್ಯನಾಥಗುರು: ಪಾತು ಯೋ ಧೀರೋ ನವಚಂದ್ರಿಕಾಮ್ |ನವಾಮೃತಗದಾತೀರ್ಥತಾಂಡವಾನಿ ವ್ಯಚೀಕ್ಲೃಪತ್ |Vrundavana – Veeracholapuram, TNAshrama Gurugalu – Sri Satyanidhi Tirtharu, KurnoolAshrama Shishyaru – Sri Satyabhinavatirtharu, NachiarkoilAradhana – Margashira Shudda Ekadashi (Geeta jayanti) ಕೊಂಡಾಡಲಳವೆ ಕರುಣಾನಿಧಿ ಕಾವನದಂಡ ಸಂಜಿತ ಗುರು ಸತ್ಯನಾಥರ ಕೀರ್ತಿ [ಪ] ಶ್ರೀ ವಾಸುದೇದ ತಾ…
