-
Varamahalakumi deviye kaye
Composer : Shri Prasannavenkata dasaru ವರಮಹಾಲಕುಮಿದೇವಿಯೆ ಕಾಯೆ [ಪ] ಸೌರನಗರ ನೆಲೆವಾಸಿ ಮಹಾಮಾಯೆ [ಅ.ಪ] ಸಗರಾಜನುದರದಲಿ ಜನಿಸಿ |ಸಗ್ಗಿಗರರಸನ ತ್ವರದಲಿ ವರಿಸಿ |ನಿಗಮಾಗಮಕತಿ ವೇದ್ಯಳೆನಿಸಿ |ಜಗಕತಿ ಪಾವನ ನಗರ ನೆಲೆವಾಸಿಶ್ರೀ [೧] ನಿತ್ಯ […]
-
Svaramanana ramani
Composer : Shri Prasannavenkata dasaru ಸ್ವರಮಣನ ರಮಣಿ ತ್ರಿವೇಣಿ |ಸ್ಫುರಣ ಶ್ರೀಹರಿ ಚರಣಧಾರಿಣಿ [ಪ] ಕಲುಷಾಪಹಾರಿಯೆ ಜಲಚರಾನ್ವೇಷಣಲುಬ್ದೆ |ನಿಲಿಸೆನ್ನ ಹೃತ್ತೋಯಜದೊಳ್ ವಳ ಹೊರಗೂ |ನಳಿನನಾಭನ ನೆನೆವ ತಿಳಿಚಿತ್ತ ನಿರ್ಮಲೆ |ವಿಲಾಶೇಯಮಭಿಲಾಷಿಣಿ ಬುಧಶ್ರೇಣಿ [೧] […]
-
Baare bhagyadarasi
Composer : Shri Prasannavenkata dasaru ಬಾರೇ ಭಾಗ್ಯದರಸಿ | ಭವದಘ ಹರಿಸಿ |ಹರಸು ಬಾ ಹರಿಚರಣ ತೋರಿಸಿ [ಪ] ಜಾಂಬೂನದಾಂಬರದೋಳ್ ಪೊಳೆವಂಭ್ರಣಿ |ಶಂಭೋ ಸುರರಿಂಬಿಡುವ ಸಂಭ್ರಮಿ |ಅಂಬುಜ ಸಂಭವ ಪೊಂಬನ ಜನನಿ |ಇಂಬುದೋರು […]
