-
Turchigiriyallondu roopadi
Composer : Shri Prasannavenkata dasaru [on Tulasigeri Bheema] ತುರ್ಚಿಗಿರಿಯಲ್ಲೊಂದು ರೂಪದಿ ನಿಂದಾ |ಅಚ್ಯುತನ್ನ ಪರಮಾಪ್ತಾ ಹನುಮಂತಾ [ಪ] ಸ್ವೋಚಿತ ಕರ್ಮಗಳಾಚರಿಪಜ್ಞಗೆ |ಯೋಚಿತ ಫಲವನು ಬಾಚಿ ಕೊಡುತಲಿ [ಅ.ಪ] ದ್ವಂದ್ವಾತೀತಾನಂದಿತ ಸುಂದರ |ಸಿಂಧು […]
-
Entahudo ninna guna
Composer : Shri Prasannavenkata dasaru [on Shikharipura Brantesha] ಎಂತಹುದೊ ನಿನ್ನ ಗುಣ ಹನುಮಂತದೇವಾ |ಕಂತುಪಿತನಡಿಗಡಿಗೆ ಸಾರಿ ಸುಖಿಸುತಲಿರುವಾ [ಅ.ಪ] ನಿರುತ ವೈರಾಗ್ಯವನು ಬೇಡಿ ಶ್ರೀಹರಿಯಲ್ಲಿ |ಪರಿಪೂರ್ಣ ಜ್ಞಾನಕಧಿಕಾರಿಯೆನಿಸಿ |ಮೂರಾವತಾರವನು ಧರಿಸಿ ಧಾರುಣಿಯಲ್ಲಿ […]
-
Sanoora prana
Composer : Shri Prasannavenkata dasaru [Sanoor Prana devaru near Karkala] ಸಾಣೂರ ಪ್ರಾಣಾ ನಿನ್ನ ಮಹಿಮೆಗಳಿಗೆ |ಎಣೆಗಾಣೆ ಈ ಕ್ಷೋಣಿಯೊಳಗೆ [ಪ] ಜಾಣೆ ಜಾನಕಿಗೆರಗಿ ಮುದ್ರಿಕೆಯನಿತ್ತು |ಹಣ್ಣಿನೆಂಜಲವೈದೆ ರಾವಣನೆಡೆಗೆಕ್ಷಣದಲಿ ಸಂಜೀವಿನಿಯ ತಂದಿಳಿಸಿ […]
