-
Parashurama deva
Composer : Shri Gururama vittala ಪರಶುರಾಮದೇವಾ ನೀನೆ ದುರಿತ ವಿಪಿನ ದಾವಾ [ಪ]ದರುಶನ ಮಾತ್ರದಿ ಭವರೋಗವಪರಿಹರಿಸಿ ಕೈಪಿಡಿವ ಕರುಣಾನಿಧಿಯೆ [ಅ.ಪ] ಜಮದಗ್ನಿ ಕುಮಾರಾ ನಿನ್ನನುಕ್ರಮದಿ ಭಜಿಸುವವರಾಸಮವಿರಹಿತ ಉತ್ತಮ ಪದವಿಯೊಳಿಟ್ಟಮಿತ ಸುಖಪಡಿಸಿ ಆದರಿಸುವೆ ಸದಾ […]
-
Sharanu Bhargava Rama
Composer : Shri Gurugovinda dasaru ಶರಣು ಭಾರ್ಗವರಾಮ | ಶರಣು ಭಕುತ ಪ್ರೇಮಶರಣು ಭವ ಭಯ ಪರಿಹರಾ ||ಪ|| ಸನಕಾದಿ ಮುನಿವಂದ್ಯ |ಕನಕ ಗರ್ಭಜ ಜನಕ ಅನುನಯದಿ ಗೀತೆ ಫ |ಲ್ಗುಣಗೆ ಭೋಧಿಸಿದೇಎಣೆಯೆ […]
-
Parashuramage parama
Composer : Shri Gurugovinda dasaru ಪರಶುರಾಮಗೆ ಪರಮ ಪ್ರೀತ್ಯಾಗಲೀ || ಪ||ವರವೆನಿಪ ನರದೇಹದ್ ಹವಿಷನರ್ಪಿಸುವೆ ||ಅ.ಪ.|| ಜಪತಪಾನುಷ್ಠಾನ |ಅಪರಿಮಿತ ಸದ್ಯಾತ್ರೆ ಉಪಕೃತಿಯು ಪರರಿಗೆ |ಕಪಟ ವಿರಹಿತವೂ |ವಿಪುಲದಲಿ ಗೈದು ಸೂ |ಪಕ್ವ ವಾಗಿರುವಂಥ […]