Panduranga Vittala

  • Vittala Pandari

    Composer : Shri Shrida vittala dasaru ಏನಿದು ಕೌತುಕವೋ ವಿಠಲಾ ನೀನಿಲ್ಲಿಗೆ ಬಂದ್ಯಾವಿಠಲ ಪಂಢರ ಪುರಿಯನೆ ಬಿಟ್ಟು |ವಿಠಲ ನೀನಿಲ್ಲಿಗೆ ಬಂದ್ಯಾ ||ಪ|| ಮಧ್ವದ್ವೇಷಿಗಳು ಮಾಡುವಪದ್ಧತಿಯನೆ ಕಂಡು ವಿಠಲಾ |ಸದ್ದು ಮಾಡದೇ ಕದ್ದು […]

  • Panduranganalli prarthana suladi – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಶ್ರೀಪಾಂಡುರಂಗನಲ್ಲಿ ಆತ್ಮೋದ್ಧಾರ ಪ್ರಾರ್ಥನೆ ಸುಳಾದಿರಾಗ: ವಲಚಿಧ್ರುವತಾಳವ್ಯಕ್ತನಾಗಿ ಶಕ್ತನಾಗಿ ವ್ಯಾಪಕ ಪಾಂಡುರಂಗಭಕ್ತರಿಗಾಗಿ ಭಾಗ್ಯನಾಗಿ ಬಂದಾ ಬಂದಾಪಂಢರಿರಾಯಾಉಕ್ತಿಗಳೊಂದೊಂದು ಲಾಲಿಸಿದರೆಮುಕ್ತಾರು ಬೆರಗಾಗುತಿಪ್ಪಾರುಮುಕ್ತಿ ಕ್ರೀಡೆ ಇಲ್ಲೆ ತೋರಿದಾ ತವಕಾದಿಂದಲಿ ಕುಣಿವುತ್ತಮೌಕ್ತಿಕಹಾರಾ ನಾನಾಭರಣಾ ಧರಿಸೀಗೋವಳ ಒಡಗೂಡಿತ್ಯಕ್ತಾ ವೈದಿಕ ಮಿಕ್ಕಾದವರು ನೆರೆದುಜಯಜಯಾವೆನುತಿರೆಯುಕ್ತಿವಂತರು […]

  • Bandya vittala badavanalli

    Composer : Shri Gopala dasaru ಬಂದ್ಯಾ ವಿಠ್ಠಲ ಬಡವನಲ್ಲಿ |ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ||ಪ|| ಸುಳಿಗುರುಳು ಮುಲ್ಲೆ ಅರಳೆಲೆಯು ಕಿರೀಟ |ಎಳೆದಳಲು ಚೂತ ಮಲ್ಲಿಯ ದೂರಬಿ ||ಥಳಥಳಿಪ ಮುಖ ನಾಸ ನಯನ ಫಣಿಯಲಿ […]

error: Content is protected !!