Padmanabha

  • Kannare kandenayya

    Composer: Shri Purandara dasaru ಕಣ್ಣಾರೆ ಕಂಡೆನಯ್ಯ ಪದ್ಮನಾಭನ್ನ |ಪದ್ಮನಾಭನ್ನ ಅನಂತ ಪದ್ಮನಾಭನ್ನ |ಪ| ಪದ್ಮತೀರ್ಥ ಸ್ನಾನ ಮಾಡಿಪಟ್ಟೆ ಮಡಿಯನುಟ್ಟು ಕೊಂಡುಪಟ್ಟೆ ನಾಮ ಹಾಕಿಕೊಂಡ ಪಾದ ಪದ್ಮವಾ |೧| ಗರುಡ ಗಂಬ ದರ್ಶನ ಮಾಡಿಗರುಡ […]

  • Ranga nayaka rajeeva

    Composer : Shri Purandara dasaru ರಂಗನಾಯಕ ರಾಜೀವ ಲೋಚನರಮಣನೆ ಬೆಳಗಾಯಿತು ಏಳೆನ್ನುತಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳುಶೃಂಗಾರದ ನಿದ್ದೆ ಸಾಕೆನ್ನುತ | ಪ | ಪಕ್ಷಿರಾಜನು ಬಂದು ಬಾಗಿಲಲ್ಲಿ ನಿಂದುಅಕ್ಷಿ ತೆರೆದು ಬೇಗ ಈಕ್ಷಿಸೆಂದುಪಕ್ಷಿ […]

  • Janma Saphalavayitu

    Composer : Shri Vadirajaru ರಾಗ: ಬೃಂದಾವನಸಾರಂಗ , ಆದಿತಾಳಜನ್ಮ ಸಫಲವಾಯಿತು ॥ ಪ ॥ನಮ್ಮ ಆದಿ ಅನಂತ ಜನಾರ್ದನನ ಕಂಡು ಎನ್ನ ॥ ಅ ಪ ॥ ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ […]

error: Content is protected !!