-
Smarisi teerthakshetra
Composer : Shri Jagannatha dasaru ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿಅರಣೋದಯದಲೆದ್ದು ಭಕ್ತಿ ಪೂರ್ವಕವಾಗಿಕಠಿಣಶ್ರಮದಿ ಮಾಳ್ಪ ಪಾಪ ರಾಶಿಗಳಪರಿಹರಿಸುತ್ತ ಸಂತಯಿಸುವಾ ||ಪ|| ಭಾಗೀರಥಿ ಸರಸ್ವತಿ ಯಮುನಾ ವಾರಾಣಾಶ್ರೀ ಗೋದ ಫಲ್ಗುಣಿ ಶೋಣ ಭದ್ರಾ ನರ್ಮದಾ ಗಂಡಕಿ ಭಿಮರಥಿ ತುಂಗಭದ್ರೆಪ್ರಯಾಗ ತ್ರಿವೇಣಿ ಹೇಮಾವೇಗವತಿ ಗಾಯತ್ರೀ ಕಾಶಿ ಮಣಿಕರ್ಣಿಕಾ ಗೌತಮಿ ವಿಯದ್ಗಂಗಾ ಕುಮುದ್ವತೀಕಾಗಿನೀ ನೇತ್ರಾವತಿ ಹೈಮ ಸಿಂಧುಪಾಪಾಘನಾಶಿನೀ (೧) ಸರಯು ಜಯಮಂಗಳ ಜಮದಗ್ನಿ ವರತಾಮ್ರಪರಣಿ ಯೋಗಾನಂದ ಕೃತಮಾಲಕುಹು ಮಹೇಶ್ವರಿ ಶಂಖ ಚಕ್ರವತಿ ಭವನಾಶಿನಿ ಗದಾಧರ ಮೇನಕಾಧುನಾಶಿ ಗರುಡ ಮದಿರಾಮರುದ್ವತಿ ಸ್ವರ್ಣಮುಖರಿ…
-
Bhageerathi devi
Composer : Shri Purandara dasaru ಭಾಗೀರಥೀದೇವಿ ಭಯನಿವಾರಣೆ ಗಂಗೆ |ಸಾಗರನ ನಿಜರಾಣಿ ಸಕಲ ಕಲ್ಯಾಣಿ [ಪ] ಒಮ್ಮೆ ಶ್ರೀಹರಿ ಪಾದಕಮಲದಿಂದುದುಭವಿಸಿ |ಬ್ರಹ್ಮಕರ ಪಾತ್ರೆಯಲಿ ನಿಂದು ಬಂದೆ ||ಶ್ರೀ ಮನ್ನಾರಾಯಣನ ಪಾದತೀರ್ಥವಾಗಿ |ಬೊಮ್ಮಾಂಡವನು ಪಾವನಮಾಡ ಬಂದೆ (೧) ದೇವಿ ನೀ ವಿಷ್ಣು ಪಾದೋದಕವೆಂದೆನಿಸಿ |ದೇವತೆಗಳಿಗೆಲ್ಲ ಅಧಿಕವಾದೆ ||ದೇವರೆಲ್ಲರು ನೆರೆದು ತಲೆ ಬಾಗಿದರು ಮಹಾ-|ದೇವನ ಶಿರದಿಂದ ಧರೆಗಿಳಿದು ಬಂದೆ (೨) ಜಹ್ನುವಿನುದರದಿ ಪೊಕ್ಕ ಕಾರಣದಿಂದ |ಜಾಹ್ನವಿಯೆಂದು ನೀನೆನಿನೆಸಿಕೊಂಡೆ ||ಮುನ್ನ ನರಕಕ್ಕಿಳಿದ ಸಗ ರರಾಯನ ವಂಶ- |ವನ್ನು ಪಾವನಮಾಡಿ ಪೊರೆಯಲು…
-
Enu pelali ninna
Composer : Shri Gurugopala vittala ಏನು ಪೇಳಲಿ ನಿನ್ನ ಆಗಮನವನು |ಆನಂದಮಯ ಭುವನ ಪಾವನ ದಿವಿಜಗಂಗೆ | ಪ | ಮೊದಲು ನೀ ಹಿರಣ್ಯ ಹರಣಂಘ್ರಿಯಿಂದುದುಭವಿಸಿ |ತದನಂತರದಿ ಸುರರಾಧಿತನ್ನ |ಉದಕ ಪಾತ್ರಿಯಲಿದ್ದು ಆತ ಕರದಿ ಜರಿದು |ಮುದದಿಂದ ಬ್ರಹ್ಮಾಘತನಯ ಶಿರಕಿಳಿದೆ | ೧ | ಗುರುತಲ್ಪಕನ್ನ ಸಂಯೋಗವನು ಮಾಡಿ ನೀ |ಗರಳ ಕಂದರನ ಜಡೆಯಿಂದಲಿಳಿದು |ಧರಿಯೊಳಗೆ ಕಪಿಲ ದ್ರೋಹಿಗಳ ಸ್ಪರುಶವ ಮಾಡಿ |ಹರುಷದಲಿ ಜಡಧಿ ಸಂಗವ ಮಾಡಿದೆಲೆ ದೇವಿ |೨| ಪತಿತ ಜಡಮತಿ ಕುಗತಿಗಳ ನೋಡಿದದರಿಂದ…
