-
Shobhanavennire swarga
Composer : Shri Vijayadasaru ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ |ಶೋಭಾನವೆನ್ನಿ ಶುಭವೆನ್ನಿ [ಪ] ಹರಿಪಾದ ನಖದಿಂದ ಬ್ರಹ್ಮಾಂಡವ ಶೀಳಲು |ಭರದಿಂದ ಇಳಿದು ಸತ್ಯಲೋಕ |ಭರದಿಂದ ಇಳಿದು ಸತ್ಯಲೋಕಕೆ ಬಂದ |ವಿರಜೆಗಾರುತಿ ಬೆಳಗಿರೇ (೧)ಸರಸಿಜಾಸನನಂದು ಹರಿಪಾದ ತೊಳೆಯಲು […]
-
Jaya Jahnavi devi
Composer : Shri Vijayadasaru ಜಯ ಜಾಹ್ನವಿ ದೇವಿ ಜಯ ಭಕುತ ಸಂಜೀವಿಜಯ ಪ್ರದಾಯಕ ವೀವೆ ಜಯ ಎಮ್ಮ ಕಾವೆ [ಪ] ಅಜನ ಸಭೆಯಲಿ ವರುಣಗೆ ಶಾಪವು ಬರಲುಪ್ರಜಪಾಲನಾದ ಶಂತುನ ನಾಮದೀನಿಜರೂಪದಲಿ ಬಂದು ಅಷ್ಟವಸುಗಳ […]
-
Jaya devi
Composer : Shri Kakhandaki Krishna dasaru ಜಯದೇವಿ ಜಯದೇವಿ ಜಯ ಪಾವನಗಂಗೇ |ಜಯಜಯ ತ್ರಿಪಥಗಾಮಿನಿ ಜಯ ತುಂಗ ತರಂಗೇ [ಪ] ಆದಿಲಿ ಶ್ರೀಹರಿ ಕೋಮಲ ಪದನಖದಿಂದೊಗದು |ಸಾಧಿನಿ ವಾರಿಜಭವನಾ ಕರಪಾತ್ರಕೆ ಬಂದು |ಸಾದರದಿಂದಾಶಿವನ […]