Modalkal Sheshadasaru

  • Smarisi badukiro sarvananda

    Composer : Shri Harapanahalli Bheemavva on Modalkal Sheshadasaru ಸ್ಮರಿಸಿ ಬದುಕಿರೊ ಸರ್ವಾನಂದ ಗುರುಗಳನಿರುತದಿಂದ ಇಷ್ಠ ಫಲವ ನೀಡೋ ವರಗಳ ಬೇಡಿ ||ಪ|| ಆದಿಕಲ್ಲಿನಲ್ಲಿ ಮಹಾದೇವ ಕರೆಯೆ ಬಂದು ನಿಂತಶ್ರೀದೇವಿ ರಮಣನ್ನ ಮುದ್ದು ಪಾದಾಂಬುಜವ ಪೂಜಿಸುವರ ||೧|| ಉತ್ತಮವಾಗಿದ್ದ ದಿವ್ಯ ಛತ್ರ ವಿಜಯ ತೀರ್ಥ ನಿರ್ಮಿಸಿನಿತ್ಯಾದಲಿ ಮೃಷ್ಠಾನ್ನ ದಾನ ವಿಸ್ತಾರವನೆ ಪೇಳಲೊಶವೆ ||೨|| ಕುಷ್ಠ ರೋಗ ವ್ಯಾಧಿ ಜ್ವರ ಚತುರ್ಥಿ ಭಯ ಭೀತಿಗಳನೆಲ್ಲಬಿಟ್ಟೋಡಿಸೆ ತೀರ್ಥ ಅಂಗಾರದಲಿ ಸಮಸ್ತರ ಮಹಿಮೆಯ ನೋಡಿ ||೩|| ಸಂತಾನ ಸಹಿತದ ಫಲವು…

  • Bheeshma dronadigaLa Prarthana Suladi

    Composer : Shri Modalkal Sheshadasaru [ಕ್ಷಮಾಪನಪೂರ್ವಕ ತ್ರಿವಿಧ ಶಾಪಗಳಿಂದ ಪ್ರಶಮನ ಮಾಡಿಜಗದೀಶನಾದ ಶ್ರೀಹರಿಯನ್ನು ಹೃದ್ಗುಹದಲ್ಲಿ ತೋರಿಸಿರೆಂದುಭೀಷ್ಮ, ದ್ರೋಣಾದಿಗಳ ಪ್ರಾರ್ಥನೆ.] ಧ್ರುವತಾಳ:ಎಲೆ ಎಲೆ ಭೀಷ್ಮ ದ್ರೋಣ ಕೃಪ ಕರ್ಣಅಶ್ವತ್ಥಾಮ ಸಲೆ ಕರುಣಿಗಳ ಪಾದಸರಸಿರುಹಕೆತಲೆ ಬಾಗಿ ನಮಿಸಿ ಸತತ ಕೈ ಮುಗಿದುಪ್ರಾರ್ಥಿಸುವೆ ಒಲಿದು ಪಾಲಿಸಬೇಕುಅನ್ಯನೆನ್ನದೆ ಛಲದಿ ನೋಡುವದಕ್ಕೆ ದ್ವೇಷಿಆದವನಲ್ಲ ಕೆಲ ಕಾಲತಪ್ಪದನುಬಂಧ ಉಂಟುಇಳಿಯ ಜನರ ತೆರದಿ ಉದರಗೋಸುಗವಾಗಿಕುಲಗೇಡಿ ಕೃತ್ಯವನ್ನು ಚರಿಸಲಿಲ್ಲಖಳವೈರಿ ಪಾದಗಳ ಜ್ಞಾನ ಲಕ್ಷಣಮುಕುಟಾ ಭಕ್ತಾ-ವಳಿಯ ಮಸ್ತಕಭರಣವೆಂದು ತಿಳಿದು ಮಲರಹಿತವಾದನಮ್ಮಿಂದರ್ಚಿತವೆಂದು ತಿಳಿದಂಗೀಕರಿಸಿದಬಗೆ ಎಲ್ಲ ತಿಳಿವದು“ಮೈಯೈವೈತೇ ನಿಹತಾಃ ಪೂರ್ವಮೇವ ”ವೆಂಬಜಲಜನಾಭನ…

error: Content is protected !!