Modalkal Sheshadasaru

  • Netragala saphalya – On Sheshadasaru

    Composer : Shri Indiresha ankita ನೇತ್ರಗಳ ಸಾಫಲ್ಯ ಮಾಳ್ಪ ಸುಗಾತ್ರರನು ಕಂಡೆ ( ಪ) ಪಾತ್ರರಾದವರು ದಾಸರ ಕೀರ್ತಿಸಲು ಪಾಪಗಳು ನಿಲ್ಲವೊ (ಅ.ಪ.) ವೇದ ಶಾಸ್ತ್ರಗಳ ಪೇಳುತ ಮೋದದಿಂದಿಹರುವಾದ ಮಾಡುವರಲ್ಲಿ ಶಮದಮಾದಿ ಗುಣದವರುಮೋದ […]

  • Phalalipi pariharisikombarunte

    Composer : Shri Modalkal Sheshadasaru ಫಾಲಲಿಪಿ ಪರಿಹರಿಸಿಕೊಂಬರುಂಟೆ |ಕಾಲನಾಮಕ ನಿನ್ನ ಕ್ಲಪ್ತದಲಿ ಬರೆದಿದ್ದ |ಪ| ಸಾಲು ಸ್ಫಟಿಕದ ರತ್ನಮಯವಾದ ಮನೆ ಇರಲುವಿಶಾಲ ಪರ್ನದ್ದಾದರಿರಬಾರದೆ |ಆಳುಗಳು ಬಹುಮಂದಿ ಇದ್ದವಗೆ ನುಡಿದಮಾತಾಲಿಸುವ ನರನೊಬ್ಬನಿರಬಾರದೆ |೧| ಜ್ಞಾನದಲಿ […]

  • Nambide ninna pada

    Composer : Shri Modalkal Sheshadasaru ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ || ಪ ||ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ |ಡಿಂಭದೊಳಗೆ ಹರಿಯ ಬಿಂಬ ಪೊಳೆ ವಂತೆ ಮಾಡೋ ||ಅ. ಪ. […]

error: Content is protected !!