-
Indivarakshage – Mangala
Composer : Shri Purandara dasaru ಜಯಮಂಗಳಂ ನಿತ್ಯ ಶುಭಮಂಗಳಂ ||ಪ|| ಇಂದೀವರಾಕ್ಷಗೆ ಇಭರಾಜವರದಗೆಇಂದಿರಾರಮಣ ಗೋವಿಂದ ಹರಿಗೆನಂದನ ಕಂದಗೆ ನವನೀತ ಚೋರಗೆವೃಂದಾರಕೇಂದ್ರ ಉಡುಪಿಯ ಕೃಷ್ಣಗೆ ||೧|| ಕ್ಷೀರಾಬ್ಧಿವಾಸಗೆ ಕ್ಷಿತಿಜನ ಪಾಲಗೆಮಾರನ್ನ ಪಡೆದ ಮಂಗಳಮೂರ್ತಿಗೆಚಾರುಚರಣಗಳಿಂದ ಚೆಲುವ […]
-
Aratiya belage murarige
Composer : Shrikara vittala ಆರುತಿಯ ಬೇಳಗೆ ಮುರಾರಿಗೇ || ಪ ||ಬೀರುತ ಹರಿಗುಣ ಸಾರುತ ಮುದ |ವಾರಿಜ ವದನೆಯ ನೀರಜ ನಾಭಗೆ || ಅ. ಪ. || ಭಾವಜಯ್ಯಗೆ ಗೋವಳರಾಯಗೆ |ಕಾವಲಿನೊಳು ಪುಟ್ಟಿ […]
-
Shishta Janarugalige – mangala
Composer : Shri Vidyaprasanna Tirtharu ಶಿಷ್ಟ ಜನರುಗಳಿಗೆ ಸತತಇಷ್ಟಾರ್ಥಂಗಳನೆ ಕೊಡುವ ಭೈಷ್ಮೀಸತ್ಯಾಸಮೇತ ಕೃಷ್ಣ ನಿನಗೆ ಮಂಗಳಂ [ಪ] ಸರ್ವ ಶಾಸ್ತ್ರಾರ್ಥಂಗಳನೆ ಅರಿತುದುರ್ವಾದಿ ಮತವನಳಿದಸರ್ವಜ್ಞಾಚಾರ್ಯ ಪೂಜಿತಕೃಷ್ಣ ನಿನಗೆ ಮಂಗಳಂ [೧] ಲೇಸಾಗಿ ಮಧ್ವಶಾಸ್ತ್ರವಭೂಸುರರಿಗೆ ಅರುಹಿದವ್ಯಾಸಾರ್ಯ […]