-
Shri Surendrara pada
Composer : Shri Lakumeesha ankitha Shri Surendra Tirtha – 1504 – 1575Ashrama Gurugalu : Sri Raghunandana TeertharuAshrama Shishyaru : Sri Vijayeendra TheertharuAradhana Tithi : Pushya Shukla Dwadashiयश्चकारोपवासेन त्रिवारं भूप्रदक्षिणम् ।तस्मै नमो यतीन्द्राय श्रीसुरेन्द्रतपस्विने ॥ಯಶ್ಚಕಾರೋಪವಾಸೇನ ತ್ರಿವಾರಂ ಭೂಪ್ರದಕ್ಷಿಣಮ್ |ತಸ್ಮೈ ನಮೂ ಯತೀಂದ್ರಾಯ ಶ್ರೀಸುರೇಂದ್ರ ತಪಸ್ವಿನ್ || ಶ್ರೀ ಸುರೇಂದ್ರರ ಪಾದ ತೋಷದಲಿ ತುತಿಸೆಮತಿ ಮೀಸಲಾಗಲಿ ಎಂದು ಶ್ರೀಶನ್ನ ಬೇಡುವೇನು ||ಕೋಶ ಧನ ಸ್ತ್ರೀ ಮೋಹ…
-
Shri Guru Sumateendra
Composer : Shri Lakumeesha ಶ್ರೀ ಗುರು ಸುಮತೀಂದ್ರ ಯೋಗಿಗಳಿಗಭಿನಮಿಪೆಭಾಗವತ ಜನ ಸಂಗ ಯೋಗ ಕರುಣಿಸಲೀ [ಪ] ನೀಗಿ ದುರ್ಜನ ಸಂಗ ಭಾಗವತ ಶ್ರವಣದಲಿಭೋಗದಾಶೆಯ ಭವದ ರೋಗವಾ ಬಿಡಿಸೆಂದೂ |ಅ.ಪ| ಮಧ್ವರಾಯರ ಪ್ರೀಯ ಶ್ರೀರಾಘವೇಂದ್ರರಡಿಯಪದ್ಮ ಮಧು ಕರರಾದ ಮುದ್ದು ವೆಂಕಟ ಕೃಷ್ಣಇದ್ದು ಇವರಲಿ ಆರ್ಯ ಅಧ್ಯಯನ ಮಾಡುತ್ತ ಶುದ್ಧಪಂಡಿತರೆನಿಸಿ ಮುದ್ದಾಗಿ ಮೆರೆದಂಥ ||೧|| ಸೂರೀಂದ್ರತೀರಥರು ಮೇರು ಕರುಣವ ಮಾಡಿಏರಿಸೇ ಪಟ್ಟದಲಿ ವೇದಾಂತ ರಾಜ್ಯ ಭಾರವನು ತಾವಹಿಸಿ ಮೂಲ ರಾಮನ ಪದವಆರಾಧಿಸೀ ಜಗದಿ ರಾರಾಜಿಸೀದಂಥ ||೨|| ಮಧುರೆ ರಾಣಿ…
-
Shrirangadali rajipa
Composer : Shri Lakumeesha ankita Shri Sumateendra Tirtharu : 1692 – 1725Ashrama Gurugalu : Sri Sureendra TeertharuAshrama Shishyaru : Sri Upendra TeertharuAradhana : Ashvija Krishna Dwadashiपूर्णप्रज्ञमतांभॊधि पूर्णॆंदुमकलज्किनम् ।सुजनांबुधि भास्वन्तं सुमतींद्रगुरुं भजॆ ॥pUrNapraj~jamatAMBOdhi pUrNEMdumakalajkinam |sujanAMbudhi BAsvantaM sumatIMdraguruM BajE || ಶ್ರೀರಂಗದಲಿ ರಾಜಿಪ ಶ್ರೀ – ಸುಮತೀಂದ್ರತೀರ್ಥರ |ವಾರಿಜಂಘ್ರಿಯ ಸ್ತುತಿಪೆ || ಪ || ಸಾರಿದವರ ದುಷ್ಟ ಘೋರ ಪಾಪವ ಕಳೆದು |ನಾರಾಯಣನೂರ ದಾರಿಯ…
