-
Jo Jo indire lakumi
Composer : Shri Pranesha dasaru ಜೋ ಜೋ ಇಂದಿರೆ ಲಕುಮಿ ಜಯಂತೆ |ಜೋ ಜೋ ದಿನಮಣಿ ವಿಧುಕೋಟಿ ಕಾಂತೆ |ಜೋ ಜೋ ಅಕ್ಷರೆ ಅಸುರಕೃತಾಂತೆ |ಜೋ ಜೋ ಕರುಣಾವಾರಿಧಿ ಜಯವಂತೆ || ಜೋ ಜೋ || ಪ || ಧಾಮತ್ರಯಾಂಬರಾ ಲಂಕಾರಯುಧಳಾಗಿಸ್ವಾಮಿಸೇವೆಯ ಮಾಡಿ ಸಾಲದೆ ನೀ ಪೂರ್ಣ ||ಕಾಮಳಾದರೂಯಿನ್ನು ಆತನಲ್ಲಿಹ ಗುಣ |ಸೀಮೆಯಿಲ್ಲದವನ ನೋಡುತಲಿ ಹಿಗ್ಗುವಳೆ || ಜೋ ಜೋ || ೧ || ಪ್ರಳಯಕಾಲದೊಳಾರಾರಿಲ್ಲದಾಗಲು ಆಲ |ದೆಲೆಯಾಗಿ ಸಂತೋಷದಿಂದ ಗಂಡನ ಮೇಲೆ |ಮಲಗಿಸಿಕೊಂಡು ಕೃತಾರ್ಥಳಾದೆಲೆ…
-
Maddu madalariya
Composer : Shri Purandara dasaru ಮದ್ದು ಮಾಡಲರಿಯಾ ಎನ್ನಮ್ಮ ಶ್ರೀಮುದ್ದು ರಮಾ ದೇವಿ [ಪ]ಮುದ್ದು ಬಾಲ ಕೃಷ್ಣನಲ್ಲಿಎನ್ನ ಮನಸು ನಿಲ್ಲೊ ಹಾಂಗೆ [ಅ.ಪ] ವಚನಂಗಳ್ಳೆಲ್ಲ ವಾಸುದೆವನ ಕಥೆಯೆಂದುರಚನೆ ಮಾಡುವಲ್ಲಿ ರಕುತಿ ನಿಲ್ಲೊ ಹಾಂಗೆ [೧] ಸಂತೆ ನೆರಹಿದ ಸತಿಸುತರು ತನ್ನವರೆಂಬೊಭ್ರಾಂತಿ ಬಿಟ್ಟು ನಿಶ್ಚಿಂತ ನಾಗೊ ಹಾಂಗೆ [೨] ಎನ್ನೊಡಯ ಸಿರಿ ಪುರಂದರ ವಿಠಲನಸನ್ನಿಧಿಯಲಿ ನಾ ನಾಟ್ಯವಾಡೊ ಹಾಂಗೆ [೩] maddu mADalariyA ennamma SrImuddu ramA dEvi [pa]muddu bAla kRuShNanallienna manasu nillo hAMge…
-
Marulu maadi kondeyalle
Composer : Shri Purandara dasaru ಮರುಳು ಮಾಡಿಕೊಂಡೆಯಲ್ಲೆ ಮಾಯಾದೇವಿಯೇ || ಪ ||ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪಂತೆ || ಅ.ಪ || ಜ್ಞಾನಿಗಳು ನಿತ್ಯ ಅನ್ನಪಾನಾದಿಗಳನ್ನು ಬಿಟ್ಟುನಾನಾವಿಧ ತಪದಲಿದ್ದರು ಧ್ಯಾನಕ್ಕೆ ಸಿಲುಕದವನ || ೧ || ಸರ್ವ ಸಂಗ ಬಿಟ್ಟು ಸನ್ಯಾಸಿಯಾದ ಕಾಲಕ್ಕೂಸರ್ವದಾ ತನ್ನೆದೆಯ ಮೇಲೆ ಬಿಡದೆ ನಿನ್ನ ಧರಿಸಿಪ್ಪಂತೆ || ೨ || ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ್ದಾಗಹಲವು ಆಭರಣಗಳು ಜಲವು ಆಗಿ ಜಾಣತನದಿ || ೩ || ರಂಗನು…
