Krishna

  • Govinda govinda krishna

    Composer : Shri Vyasarajaru ಗೋವಿಂದ ಗೋವಿಂದ ಕೃಷ್ಣ ಹರಿ [ಪ]ಗೋವಿಂದ ಮುಕುಂದ ಗೋಪಾಲಕೃಷ್ಣ [ಅ.ಪ] ಕಡೆಗಣ್ಣಿಲಿಂದೊಮ್ಮೆ ನೋಡೋನಿ-ನ್ನಡಿಗೆರಗುವೆನೋ ನೀ ದಯಮಾಡೋಬಿಡದೆನ್ನ ನಿನ್ನವರೊಳು ಕೂಡೋಎ-ನ್ನೊಡೆಯ ನಿತ್ಯಾನಂದ ನೀ ನಲಿದಾಡೋ [೧] ಮಕ್ಕಳಿಗೊಡೆಯ ನೀನಾಗಿಹಸುಮಕ್ಕಳ ಕೂಡೆ […]

  • Govinda gopala

    Composer : Shri Vadirajaru ಗೋವಿಂದ ಗೋಪಾಲ ಗೋಪಿಕಾವಲ್ಲಭಗೋವರ್ಧನೋದ್ಧಾರಕ ||ಪ.|| ನಾರಾಯಣಾಚ್ಯುತ ನರಮೃಗ ರೂಪಶ್ರೀಪತಿ ಶೌರಿ ಹರಿವಾರಿಜೋದ್ಭವ ವಂದ್ಯ ವಂದಿತ ಚರಿತ್ರಪುರಮರ್ದನ ಮಿತ್ರ ಪರಮ ಪವಿತ್ರ [೧] ಗರುಡ ತುರಗ ಗಮನ, ಕಲ್ಯಾಣ ಗುಣಗಣ,ನಿರುಪಮ […]

  • Ava kulavo ranga

    Composer : Shri Vadirajaru ಆವ ಕುಲವೋ ರಂಗಾಅರಿಯಲಾಗದು |ಪ| ಆವ ಕುಲವೆಂದರಿಯಲಾಗದುಗೋವ ಕಾಯ್ವ ಗೊಲ್ಲನಂತೆದೇವಲೋಕದ ಪಾರಿಜಾತವುಹೂವ ಸತಿಗೆ ತಂದನಂತೆ|ಅ.ಪ| ಗೋಕುಲದಲ್ಲಿ ಹುಟ್ಟಿದನಂತೆಗೋವುಗಳನ್ನು ಕಾಯ್ದನಂತೆ ||ಕೊಳಲನೂದಿ ಮೃಗಪಕ್ಷಿಗಳಮರಳು ಮಾಡಿದನಂತೆತರಳತನದಿ ವರಳ ನೆಗಹಿಮರವ ಮುರಿದು ಮತ್ತೆ […]

error: Content is protected !!