-
Ananda ananda matte
Composer : Shri Vijayadasaru ಆನಂದ ಆನಂದ ಮತ್ತೆ ಪರಮಾನಂದ ||ಪ||ಆ ನಂದನ ಕಂದ ಒಲಿಯಲು ಏನಂದದ್ದೆ ವೇದವೃಂದಾ ||ಅ.ಪ|| ಆ ಮೊದಲು ಕ್ಷಕಾರಾಂತ ಈ ಮಹಾ ವರ್ಣಗಳೆಲ್ಲಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧|| […]
-
Jayatu Jagadadhara – Raasa kride
Composer : Shri Gopala dasaru ಜಯತು ಜಗದಾಧಾರ ಜಯತು ದೋಷವಿದೂರಜಯತು ಶ್ರೀರಂಗ ಎನ್ನಂತರಂಗ ||ಪ|| ಸುಂದರ ಮುಕುಟ ಮುತ್ತಿನ ಝೆಲ್ಲಿ ತುರುಬು ಅರ-ವಿಂದ ಮುಖನಯನ ಕಸ್ತೂರಿತಿಲಕಾಕುಂದ ಕುಟ್ಮಲದಂತೆ ಮಂದಹಾಸ ವದನಚಂದದ ಕರ್ಣಕುಂಡಲ ಪ್ರಭೆಯ […]
-
Bhayakrut bhayahari
Composer : Shri Shrida Vittala ಭಯಕೃದ್ಭಯಹಾರೀರಾಧಾ ನಯನ ಮನೋಹಾರೀ [ಪ] ತಾಪತ್ರಯ ಪರಿಹಾರಕ ರಂಗಾಗೋಪೀಜನ ಹೃತ್ಪದ್ಮ ಪತಂಗಾ [೧] ಸುಂದರ ಸುಸ್ಮಿತ ಶೋಭಿತ ವದನಾಮಂದರಧರ ಮಾಧವ ಜಿತಮದನಾ [೨] ದುಷ್ಟ ಕುಲಾಂತಕ ಈ […]