Krishna

  • Jo Jo Hari

    Composer : Shri Vijayadasaru ಜೋ ಜೋ ಹರಿ ಜಾಹ್ನವಿ ಜನಕಮೂಜಗತ್ಪತಿ ಸುರಕುಲ ಸನಕಾದೀಜನ ಮನೋಹರ ಮಾಣಿಕ್ಯ ಕನಕಾವೈಜಯಂತಿ ಹಾರ ಪಾವನ್ನ ಪದಕ [ಪ] ಕೇಶಿಭಂಜನ ವ್ಯೋಮಕೇಶ ವಂದಿತ ಪಾದಕ್ಲೇಶ ನಾಶನ ವಾತೇಶನ ಜನಕಕೇಶರಿರುಹ […]

  • Krishnamurti kanna

    Composer : Shri Purandara dasaru ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ||ಪ|| ಕಷ್ಟಗಳೆಲ್ಲಾ ಪರಿಹರಿಸಿ ಮನ-ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂಥ || ಅ|| ಮಸ್ತಕದಲಿ ಮಾಣಿಕದ ಕಿರೀಟಕಸ್ತೂರಿ ತಿಲಕದಿಂದೆಸೆವ ಲಲಾಟಶಿಸ್ತಿಲಿ ಕೊಳಲನೂದುವ ಓರೆ ನೋಟಕೌಸ್ತುಭ […]

  • Kelidya koutukavannu

    Composer : Shri Shripadarajaru ಕೇಳಿದ್ಯಾ ಕೌತುಕವನ್ನು ಕೇಳಿದ್ಯಾ (ಪ) ಕೇಳಿದ್ಯಾ ಕೌತುಕವನ್ನು ನಾಕೇಳಿದೆ ನಿನಗಿಂತ ಮುನ್ನ, ಆಹಾ |ಚಾಳಿಕಾರ ಕೃಷ್ಣ ಪೇಳದೆ ಮಧುರೆಗೆಕೋಳಿ ಕೂಗದ ಮುನ್ನ ನಾಳೆ ಪಯಣವಂತೆ (ಅ|ಪ|) ಕರೆಯ ಬಂದಿಹನಂತೆ […]

error: Content is protected !!