-
Ava kulavo ranga
Composer : Shri Vadirajaru ಆವ ಕುಲವೋ ರಂಗಾಅರಿಯಲಾಗದು |ಪ| ಆವ ಕುಲವೆಂದರಿಯಲಾಗದುಗೋವ ಕಾಯ್ವ ಗೊಲ್ಲನಂತೆದೇವಲೋಕದ ಪಾರಿಜಾತವುಹೂವ ಸತಿಗೆ ತಂದನಂತೆ|ಅ.ಪ| ಗೋಕುಲದಲ್ಲಿ ಹುಟ್ಟಿದನಂತೆಗೋವುಗಳನ್ನು ಕಾಯ್ದನಂತೆ ||ಕೊಳಲನೂದಿ ಮೃಗಪಕ್ಷಿಗಳಮರಳು ಮಾಡಿದನಂತೆತರಳತನದಿ ವರಳ ನೆಗಹಿಮರವ ಮುರಿದು ಮತ್ತೆ […]
-
Adidanokuliya
Composer : Shri Purandara dasaru ಆಡಿದನೋಕುಳಿಯ ನಮ್ಮ ರಂಗಆಡಿದನೋಕುಳಿಯ |ಪ|ರಂಬಿಸಿ ಕರೆದು ಚುಂಬಿಸಿ ಒಗೆದನುರಂಭೇರಿಗೋಕುಳಿಯ |ಅ| ಕದಂಬ ಕಸ್ತೂರಿಯ ಅಳಿಗಂಧದ ಓಕುಳಿಯಬಂದರು ಹೊರಗಿನ್ ನಾರೇರಾಡುತತಂದ ಚೆಂದದಿ ಓಕುಳಿಯ |೧| ಪಟ್ಟೆ ಮಂಚದ ಮೇಲೆ […]
-
Krishna Krishna Krishna endu
Composer : Shri Vyasarajaru ಕೃಷ್ಣ ಕೃಷ್ಣ ಕೃಷ್ಣ ಎಂದುಮೂರು ಬಾರಿ ನೆನೆಯಿರೊ [ಪ]ಸಂತುಷ್ಟನಾಗಿ ಮುಕುತಿ ಕೊಟ್ಟುಮಿಕ್ಕ ಭಾರ ಹೊರುವನೊ |ಅ.ಪ| ಸಕಲ ವೆದಾ ಶಾಸ್ತ್ರ ಪಠಿಸಿಸಾರವನ್ನು ತಿಳಿದರೇನುಮಕರ ಕುಂಡಲ ಧರನನಾಮಕೆ ಸರಿಯಿಲ್ಲವೊಕೃಷ್ಣ ಕೃಷ್ಣ […]