Krishna

  • Amma nimma manegalalli

    Composer : Shri Purandara dasaru ಅಮ್ಮ ನಿಮ್ಮ ಮನೆಗಳಲ್ಲಿನಮ್ಮ ರಂಗನ ಕಂಡಿರೇ ||ಪ|| ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದಶ್ರೀ ಗಂಧ ಮೈಯೊಳಗಮ್ಮಲೇಸಾಗಿ ತುಳಸಿಯ ಮಾಲೆಯ ಹಾಕಿದವಾಸುದೇವನು ಬಂದ ಕಂಡಿರೇ ||೧|| ಕರದಲ್ಲಿ […]

  • Helidare namma mele

    Composer : Shri Purandara dasaru ಹೇಳಿದರೆ ನಮ್ಮ ಮೇಲೆ ಯಾಕಮ್ಮ ಸಿಟ್ಟು, ಇಂಥಗಾಳಿಗಾರ ಮಗನ ಪಡೆದ ಮೇಲೆ ನೀವಿಷ್ಟು ||ಪ|| ಸಣ್ಣ ರುಮಾಲು ಕಟ್ಟಿ ಚುಂಗ ಬಿಟ್ಟು , ಪಣೆಗೆಬಣ್ಣಿಸಿ ಕಸ್ತೂರಿ ತಿಲಕನಿಟ್ಟುಚಿಣ್ಣಿಕೋಲು […]

  • Venunada baro

    Composer : Shri Purandara dasaru ವೇಣುನಾದ ಬಾರೋವೇಂಕಟರಮಣನೇ ಬಾರೋ || ಪ || ಬಾಣನ ಭಂಗಿಸಿದಂಥಭಾವಜನಯ್ಯನೆ ಬಾರೋ || ಅ.ಪ || ಪೂತನಿಯ ಮೊಲೆಯುಂಡನವನೀತ ಚೋರನೇ ಬಾರೋಭೀತ ರಾವಣನ ಸಂಹರಿಸಿದಸೀತಾನಾಯಕ ಬಾರೋ || […]

error: Content is protected !!