Krishna

  • Gopi Geeta – Bhagavata 10th skanda

    ಜಯತಿ ತೇಽಧಿಕಂ ಜನ್ಮನಾ ವ್ರಜಃಶ್ರಯತ ಇಂದಿರಾ ಸಾಧು ತತ್ರ ಹಿ |ದಯಿತ ದೃಶ್ಯತಾಂ ತ್ವಾದಿದೃಕ್ಷತಾಂತ್ವಯಿ ಧೃತಾಸವಸ್ತ್ವಾಂ ವಿಚಿನ್ವತೇ || ೧ || ವ್ರಜಜನಾರ್ತಿಹನ್ ವೀರ ಯೋಷಿತಾಂನಿಜಜನಸ್ಮಯಧ್ವಂಸನಸ್ಮಿತ |ಭಜ ಸಖೇ ಭವೇ ಕಿಂಕರೀಃ ಸ್ಮ ನೋಜಲರು […]

  • Enjalava baleda Shri Hari

    Composer : Shri Purandara dasaru ಎಂಜಲವ ಬಳೆದ ಶ್ರೀಹರಿರಾಜಿಸುವ ರಂಜಿಸುವ ರಾಜಸೂಯ ಯಾಗದಿ [ಅ.ಪ] ಉಟ್ಟ ಪೀತಾಂಬರ ಮೇಲಕ್ಕೆ ಕಟ್ಟಿಕಟ್ಟಿದ್ದ ಹಾರಗಳ ಹಿಂದಕ್ಕೆ ಸರಿಸಿಸಾಲಾಗಿ ಮಣೆಗಳ ಇಟ್ಟು ಎಲೆಯ ಹಾಕಿರಂಗೋಲಿ ಕೊಳವೆಯ ಎಳೆದು […]

  • Hendiranaluvalee kannike

    Composer : Shri Purandara dasaru ಹೆಂಡಿರನಾಳುವಳೀ ಕನ್ನಿಕೆಗಂಡನಿಲ್ಲದ ಹೆಂಗಸೀ ಕನ್ನಿಕೆ ||ಪ|| ಮೇರು ಮಂದರವ ಕಡೆಗೋಲನೆ ಮಾಡಿಉರಗ ವಾಸುಕಿಯ ನೇಣುಮಾಡಿಕ್ಷೀರಾಂಬುಧಿ ಸುರರಸುರರು ಮಥಿಸಲುಕೂರುಮ ರೂಪವ ಧರಿಸಿದ ಕನ್ನಿಕೆ |೧| ಶಿಶುರೂಪವ ತಾಳಿ ಆಲದೆಲೆಯ […]

error: Content is protected !!