-
Hakkiya hegaleri
Composer : Shri Prasannavenkata dasaru ಹಕ್ಕಿಯ ಹೆಗಲೇರಿ ಬಂದವಗೆನೋಡಕ್ಕ ಮನಸೋತೆ ನಾನವಗೆ |ಅ.ಪ| ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ |೧| ಹದಿನಾರು ಸಾವಿರ […]
-
Ele manave Murariyanu
Composer : Shri Vijayadasaru ಎಲೆ ಮನವೆ ಮುರಾರಿಯನು ಕೊಂಡಾಡು ||ಪ||ಸಾಧನಕಿದು ಉಪಾಯ ನೋಡು ||ಅ.ಪ|| ಕಾಲನ ದೂತರ ಕಾಲಿಗೆ ಬಿದ್ದರೆನಾಳೆಗೆ ನಿಲುವರೆ ನೋಡು ||೧|| ಮಂದಿಯ ಮಾತಿಗೆ ಎಂದೆಂದು ಮರುಗದೆಮುಂದಿನ ಗತಿಯ ನೀ […]
