-
Tanu ninnadu
Composer : Shri Kanakadasaru ತನು ನಿನ್ನದು ಜೀವನ ನಿನ್ನದು |ಅನುದಿನದಲಿ ಬಾಹೊ ಸುಖ ದುಃಖ ನಿನ್ನದೈಯ್ಯಸುಖ ದುಃಖ ನಿನ್ನದಯ್ಯ [ಅ.ಪ] ಸವಿ ನುಡಿ ವೇದ ಪುರಾಣ ಶಾಸ್ತ್ರಂಗಳಕಿವಿ ಕೊಟ್ಟು ಕೇಳುವ ಕಥೆ ನಿನ್ನದೊ [೧] ನವ ಯೌವ್ವನ ಮೊಹನಾಂಗೆಯರ ರೂಪವಎವೆ ಇಕ್ಕದೆ ನೊಳ್ಪ ಆ ನೋಟ ನಿನ್ನದಯ್ಯ [೨] ಒಡಗೂಡಿ ಗಂಧ ಕಸ್ತೂರಿ ಪರಿಮಳವೆಲ್ಲಬಿಡದೆ ಲೇಪಿಸಿ ಕೊಳ್ವ ಈ ದೇಹ ನಿನ್ನದೊ [೩] ಷಡು ರಸದ್ದನ್ನಕ್ಕೆ ನಲಿದಾಡುವ ಜಿಹ್ವೆಕಡು ರುಚಿಗೊಂಡರೆ ಆ ರುಚಿ ನಿನ್ನದಯ್ಯ [೪]…
-
Putta Dasanu nanalla – mundige
Composer : Shri Kanakadasaru ಪುಟ್ಟ ದಾಸನು ನಾನಲ್ಲ | ದಿಟ್ಟ ದಾಸನು ನಾನಲ್ಲ |ಸಿಟ್ಟು ದಾಸನು ನಾನಲ್ಲ | ಸುಟ್ಟ ದಾಸನು ನಾನಲ್ಲ |೧| ಸುಡಗಾಡು ದಾಸ ನಾನಲ್ಲ | ಕಷ್ಟದಾಸ ನಾನಲ್ಲ |ಕೊಟ್ಟ ದಾಸ ನಾನಲ್ಲ | ಹೊಟ್ಟೆ ದಾಸ ನಾನಲ್ಲ |೨| ಇಟ್ಟಿಗೆ ದಾಸ ನಾನಲ್ಲ | ಶಿಷ್ಟ ದಾಸ ನಾನಲ್ಲ |ನಿಷ್ಟ ದಾಸ ನಾನಲ್ಲ | ಭ್ರಷ್ಟ ದಾಸ ನಾನಲ್ಲ |೩| ಶ್ರೇಷ್ಟ ದಾಸ ನಾನಲ್ಲ | ವಿತ್ತ ದಾಸ ನಾನಲ್ಲ…
-
Parama purusha Neenelli kaayi
Composer : Shri Kanakadasaru Meaning by Shri Kesava Rao Tadipatri ೧. ಪರಮಪುರುಶ ನೀನೆಲ್ಲಿಕಾಯಿಸರಸಿಯೊಳಗೆ ಕರಿ ಕೂಗಲುಕಾಯಿ೨. ಹಿರಿದು ಮಾಡಿದ ಪಾಪ ನುಗ್ಗೆಕಾಯಿಹರಿ ನಿನ್ನ ಧ್ಯಾನ ಬಾಳೇ ಕಾಯಿ೩. ಸರುವ ಜೀವರಿಗುಣಿಸಿಯುಮ್ ಬದನೇ ಕಾಯಿಅರಿಶ್ಹಡ್ವರ್ಗಗಲೊದಗಿಲಿ ಕಾಯಿ೪. ಕ್ರೂರವ್ಯಾಧಿಗಲೆಲ್ಲ ಹೀರೇ ಕಾಯಿಘೋರದುಶ್ಹ್ಕೃತಗಳು ಸೋರೇ ಕಾಯಿ೫. ಭಾರತ ಕಥೆ ಕರ್ಣ ತುಪ್ಪಿರೆ ಕಾಯಿವಾರಿಜಅನೆ ಗತಿಯೆನ್ದಿಪ್ಪೆ ಕಯಿ೬. ಮುರಹರ ನಿನ್ನವರು ಅವರೇ ಕಾಯಿಗುರುಕರುಣಾಮೃತ ಉಣಿಸಿಕಾಯಿ೭. ವರ ಭಕ್ತವತ್ಸಲನೆಮ್ಬ ಹೆಸರ ಕಾಯಿಸಿರಿಯಾದಿ ಕೇಶವ ನಿನ್ನ ನಾಮ ಮೆಣಿಸೇ ಕಾಯಿ
