Kamalesha vittala

  • Hari sarvottama

    Composer : Shri Kamalesha vittala ಹರಿ ಸರ್ವೋತ್ತಮ ವಾಯು ಜೀವೋತ್ತಮಗುರು ರಾಘವೇಂದ್ರರೆಂದರಿ ಮನವೇ [ಪ] ನಿರುತ ನೀ ಗುರುವರ ಭಜನೆಯ ಮಾಡುದುರಿತ ಗಳೆಲ್ಲವೂ ಓಡಿ ಹೋಗುವವೂ |೧| ಜಲಜ ಮಣಿ ಕಮಂಡಲ ದಂಡದಿಂದೊಪ್ಪುವಕಮಲೇಶರ […]

  • Vijayamooruti poreyo

    Composer : Shri Kamalesha vittala ವಿಜಯಮೂರುತಿ ಪೊರೆಯೋ ವಿಜಯೀಂದ್ರ ಯತಿವರ್ಯವಿಜಯನಗರೇಶನುತ ಪಾದಪಂಕಜನೇ [ಪ]ಕಾವೇರಿ ತಟ ನಿಕಟ ಕುಂಭಕೋಣಾವಾಸಿಶೈವಯತಿ ಮತ್ತೇಭ ಪಂಚಾನನ [ಅ.ಪ] ಪರಮಗುರು ಶ್ರೀಮದಾನಂದತೀರ್ಥೋದ್ಯಾನಪರಶಾಸ್ತ್ರವೆಂಬ ಸತಾರಸದಿ ವಿಹರಿಸುಪರಮಹಂಸನೇ ಯಮ್ಮ ಪರಿಕಿಸದಲನವರತಪರವಾದಿಜಯವೀಯೋ ನರಹರಿಯ ಪ್ರಿಯನೇ […]

  • Shri Raghavendra rayara

    Composer : Shri Kamalesha vittala ankita on shri Appavaru Shri Ibharamapura appavaruPeriod – 1789-1869Janma nama – Ibharamapura KrishnacharyaruUpadesha Gurugalu – Rayaru (Svapna)Place – Ibharamapura near […]

error: Content is protected !!